How 1 Cable Cut Can Paralyse India? ಮುಂಬೈ ಬೀಚ್‌ನಲ್ಲಿ ಅಡಗಿರೋ Danger! ಬರ್ತಿದೆ I-2SEA? ಏನಿದು?
Vijay Karnataka | ವಿಜಯ ಕರ್ನಾಟಕ
0:00 / 0:00
How 1 Cable Cut Can Paralyse India? ಮುಂಬೈ ಬೀಚ್‌ನಲ್ಲಿ ಅಡಗಿರೋ Danger! ಬರ್ತಿದೆ I-2SEA? ಏನಿದು?
6 014 просмотров · 4 дн. назад
Vijay Karnataka | ವಿಜಯ ಕರ್ನಾಟಕ
1,81 млн подписчиков
6 014 просмотров · 4 дн. назад
How 1 Cable Cut Can Paralyse India? ಮುಂಬೈ ಬೀಚ್‌ನಲ್ಲಿ ಅಡಗಿರೋ Danger! ಬರ್ತಿದೆ I-2SEA? ಏನಿದು? | How One Undersea Cable Cut Can Paralyse India: The Hidden Danger Lurking Off Mumbai's Coast and the Upcoming I-2SEA Mega Project Explained! | Vijay Karnataka
ಮುಂಬೈನ ವರ್ಸೋವಾ ಬೀಚ್‌ನಲ್ಲಿ ಕೇವಲ ಒಂದು ಹಡಗಿನ ಆಂಕರ್ ಸಮುದ್ರದಾಳಕ್ಕೆ ಬಿದ್ದರೆ ಸಾಕು, ಇಡೀ ಭಾರತ ಹೊರ ಪ್ರಪಂಚದಿಂದ ಸಂಪೂರ್ಣವಾಗಿ ಕಟ್ ಆಗುವ ಗಂಭೀರ ಅಪಾಯದಲ್ಲಿದೆ! ಅದಕ್ಕಿಂತಲೂ ಶಾಕಿಂಗ್ ಸಂಗತಿ ಅಂದ್ರೆ, 140 ಕೋಟಿ ಜನರಿರೋ ನಮ್ಮ ದೇಶದಲ್ಲಿ, ಆ ಕೇಬಲ್ ರಿಪೇರಿ ಮಾಡೋಕೆ ಒಂದೇ ಒಂದು ಹಡಗು ಕೂಡ ನಮ್ಮ ಬಳಿ ಇಲ್ಲ.. ಭಾರತದ ಇಂಟರ್ನೆಟ್‌ನ ಜೀವನಾಡಿ ಅಂತಲೇ ಕರೆಯಲ್ಪಡುವ ಈ ವ್ಯವಸ್ಥೆ ಈಗ ಎಷ್ಟೊಂದು ದುರ್ಬಲವಾಗಿದೆ ಅಂದರೆ, ಕೇವಲ ಒಂದು ಸಣ್ಣ ಹಡಗಿನ ಆಂಕರ್ ಅಥವಾ ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯ ಇಡೀ ದೇಶದ ಇಂಟರ್ನೆಟ್ ಅನ್ನು ಸ್ಲೋ ಮಾಡಬಲ್ಲದು! ಅದೃಷ್ಟವಶಾತ್, ಈಗ ಭಾರತಕ್ಕೆ ಐ-2ಎಸ್‌ಇಎ ಎಂಬ ಹೊಸ ಸೂಪರ್ ಫಾಸ್ಟ್ ಕೇಬಲ್ ಒಂದು ಬರ್ತಾ ಇದೆ. ಇದು ಭಾರತದ ಇಂಟರ್ನೆಟ್ ಭವಿಷ್ಯವನ್ನು ಬದಲಾಯಿಸಲಿದೆ ಅಂತ ಹೇಳಲಾಗ್ತಿದೆ.
If just a single ship's anchor drops into the deep sea off Mumbai's Versova Beach, India faces the grave danger of being completely cut off from the outside world! Even more shocking is the fact that in a country of 140 crore people, we do not have a single dedicated repair ship to fix these cables. The system that serves as the digital lifeline of India's internet is currently so vulnerable that a single stray ship anchor or intentional sabotage could drastically slow down the entire nation's internet. Fortunately, a new super-fast cable called I-2SEA is now heading toward India, which is expected to completely transform the future of the nation's internet connectivity.
ಮುಂಬೈನ 6 KM ಬೀಚ್‌ನಲ್ಲಿ ಭಾರತದ 95% ಇಂಟರ್ನೆಟ್: ಒಂದೇ ಏಟಿಗೆ ದೇಶವೇ ಆಫ್‌ಲೈನ್? ಏನಿದು ಹೊಸ I-2SEA ಕೇಬಲ್? | 95% of India's Internet Relies on a 6-KM Mumbai Beach: Could One Strike Take the Whole Country Offline? What Is the New I-2SEA Cable? | #UnderseaCables #InternetSecurity #MumbaiBeach #I2SEACable #vijaykarnataka #DigitalIndia
00:00 ವೀಡಿಯೋ ಆರಂಭ
01:05 ಮುಂಬೈನ ವರ್ಸೋವಾ ಬೀಚ್‌ನಲ್ಲಿ 95% ಅಂಡರ್‌ಸೀ ಕೇಬಲ್ ಕೇಂದ್ರ
02:10 ಕೇವಲ ಒಂದೇ ಒಂದು ಕೇಬಲ್ ಕಟ್ ಆದರೆ ಏನಾಗುತ್ತದೆ?
03:15 ಹಡಗಿನ ಆಂಕರ್ ಮತ್ತು ವಿಧ್ವಂಸಕ ಕೃತ್ಯಗಳ ಗಂಭೀರ ಅಪಾಯ
04:20 ಭಾರತದಲ್ಲಿ ಸಬ್‌ಮರೀನ್ ಕೇಬಲ್ ರಿಪೇರಿ ಹಡಗುಗಳ ಕೊರತೆ
05:30 ವಿದೇಶಿ ಹಡಗುಗಳ ಮೇಲೆ ಭಾರತದ ಅವಲಂಬನೆ ಮತ್ತು ವಿಳಂಬದ ಸಮಸ್ಯೆ
06:45 ಇಂಟರ್ನೆಟ್ ವೇಗ ಕುಸಿತ ಮತ್ತು ಡೇಟಾ ಸೆಂಟರ್‌ಗಳ ಮೇಲಿನ ಪ್ರಭಾವ
07:50 ಡಿಜಿಟಲ್ ಮೂಲಸೌಕರ್ಯದ ಆತಂಕ
08:55 ಕೆಂಪು ಸಮುದ್ರದ ಕೇಬಲ್ ಘಟನೆಗಳು ಮತ್ತು ಕಲಿತ ಪಾಠಗಳು
10:00 ಹೊಸ 'I-2SEA' ಸೂಪರ್ ಫಾಸ್ಟ್ ಕೇಬಲ್ ಯೋಜನೆಯ ಪರಿಚಯ
11:10 I-2SEA ಭಾರತದ ಇಂಟರ್ನೆಟ್ ಸಂಪರ್ಕವನ್ನು ಹೇಗೆ ಬದಲಾಯಿಸಲಿದೆ?
12:29 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share