ಬುಧವಾರ ದಿನ ಈ ಹಾಡುಗಳನ್ನು ಕೇಳಿದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ | Lord Ganesh haadugalu | Kannada Bhakthi
5AM ಭಕ್ತಿ - ಕನ್ನಡ
0:00 / 0:00
ಬುಧವಾರ ದಿನ ಈ ಹಾಡುಗಳನ್ನು ಕೇಳಿದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ | Lord Ganesh haadugalu | Kannada Bhakthi
527 просмотров · 7 месяцев назад
5AM ಭಕ್ತಿ - ಕನ್ನಡ
24,1 тыс. подписчиков
527 просмотров · 7 месяцев назад
ಬುಧವಾರದ ವಿಶೇಷ ಕಾರ್ಯಕ್ರಮಕ್ಕೆ ಸ್ವಾಗತ 🙏
ಈ ಪವಿತ್ರ ದಿನದಲ್ಲಿ ಶ್ರೀ ಗಣೇಶನ ಭಕ್ತಿಗೀತೆಗಳನ್ನು ಕೇಳುವುದರಿಂದ ಜೀವನದಲ್ಲಿನ ಎಲ್ಲಾ ಅಡ್ಡಿಗಳು, ಕಷ್ಟಗಳು, ದುಃಖಗಳು ದೂರವಾಗುತ್ತದೆ ಎಂದು ನಂಬಿಕೆ ಇದೆ.
ವಿಘ್ನ ವಿನಾಶಕ ಶ್ರೀ ಗణಪತಿಯನ್ನು ಸ್ಮರಿಸಿ ಈ ದಿವ್ಯ ಗೀತೆಗಳನ್ನು ಕೇಳಿ ಆಶೀರ್ವಾದ ಪಡೆಯಿರಿ.
✨ ಈ ವಿಡಿಯೋದಲ್ಲಿ ಇರುವದು:
ಶಾಂತಿಯುತ ಗಣಪತಿ ಭಕ್ತಿಗೀತೆಗಳು
ಮನಸ್ಸಿಗೆ ನೆಮ್ಮದಿ ನೀಡುವ ಸಂಗೀತ
ಮನೆಯಿಂದಲೇ ದೈವಿಕ ಅನುಭವ
🙏 ಶ್ರೀ ಗಣೇಶಾಯ ನಮಃ
📿 ದಯವಿಟ್ಟು ವಿಡಿಯೋಗೆ ಲೈಕ್, ಶೇರ್ ಮತ್ತು ಚಾನೆಲ್ ಸಬ್ಸ್ಕ್ರೈಬ್ ಮಾಡುವುದು ಮರೆತಿರಬೇಡಿ.
#GaneshaSongs #GaneshBhakthi #WednesdaySpecial #VinayakaSongs
#KannadaDevotional #GanapatiBhajans #BhaktiGeethegalu
#GaneshaBlessings #BudhavaraBhakti #HinduDevotionalSongs