Form 6 Controversy : ಫಾರಂ 6 ತಿದ್ದುಪಡಿ ಮಾಡಿದ್ದು ಯಾರು? ಸಿಇಸಿ & ಇಬ್ರು ಆಯುಕ್ತರಿಗೆ ಸುಪ್ರೀಂ ತರಾಟೆ!
TV5 Kannada
0:00 / 0:00
Form 6 Controversy : ಫಾರಂ 6 ತಿದ್ದುಪಡಿ ಮಾಡಿದ್ದು ಯಾರು? ಸಿಇಸಿ & ಇಬ್ರು ಆಯುಕ್ತರಿಗೆ ಸುಪ್ರೀಂ ತರಾಟೆ!
33 472 просмотра · 7 часов назад
TV5 Kannada
2,73 млн подписчиков
33 472 просмотра · 7 часов назад
Form 6 Controversy : ಫಾರಂ 6 ತಿದ್ದುಪಡಿ ಮಾಡಿದ್ದು ಯಾರು? ಸಿಇಸಿ & ಇಬ್ರು ಆಯುಕ್ತರಿಗೆ ಸುಪ್ರೀಂ ತರಾಟೆ! | @tv5kannada
ಮತದಾರರ ನೋಂದಣಿಗೆ ಬಳಸುವ ಫಾರಂ 6 (Form 6) ತಿದ್ದುಪಡಿ ಹಾಗೂ ಚುನಾವಣಾ ಆಯೋಗದ (ECI) ನಿರ್ಧಾರಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀವ್ರ ಗಂಭೀರತೆ ತೋರಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸಿಜೆಐ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಈ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟೀಸ್ ಜಾರಿ ಮಾಡಿದೆ.
ಆಯೋಗವು ಎಲ್ಲಾ ನಿರ್ಣಯಗಳನ್ನು ಸರ್ವಸಮ್ಮತವಾಗಿ ಕೈಗೊಳ್ಳುತ್ತಿದೆಯೇ ಅಥವಾ ಮುಖ್ಯ ಚುನಾವಣಾ ಆಯುಕ್ತರು (CEC) ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಫಾರಂ 6 ರಲ್ಲಿ ಬದಲಾವಣೆ ಮಾಡಲು ಅಧಿಕಾರ ನೀಡಿದವರು ಯಾರು ಮತ್ತು ಈ ವಿಚಾರದಲ್ಲಿ ಲೋಪಗಳಾಗಿದ್ದರೆ ಅದರ ಗಂಭೀರ ಪರಿಣಾಮಗಳೇನು ಎಂದು ಎಚ್ಚರಿಸಿರುವ ನ್ಯಾಯಪೀಠ, ಚುನಾವಣಾ ಆಯೋಗವು ಯಾವುದೇ ಕಾರಣಕ್ಕೂ ಕಾನೂನು ಮೀರಿ ನಡೆಯುವಂತಿಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ.
ಆದಾಗ್ಯೂ, ಪ್ರಸ್ತುತ ಸನ್ನಿವೇಶದಲ್ಲಿ ಮುಖ್ಯ ಚುನಾವಣಾ ಆಯುಕ್ತರ (CEC) ವಜಾ ಅಥವಾ ಅಮಾನತು ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
The Supreme Court, led by a bench headed by Chief Justice of India (CJI) Surya Kant, has taken serious note of the controversy surrounding the modifications to Form 6 and the decision-making process within the Election Commission of India (ECI).
Issuing notices to the Chief Election Commissioner and other election commissioners, the apex court questioned whether decisions regarding electoral roll revisions and form modifications are being taken unanimously or unilaterally.
Emphasizing that the poll panel cannot bypass statutory rules, the bench expressed strong dissatisfaction over procedural lapses and warned of severe consequences if irregularities are found.
While refusing to pass any interim orders regarding the suspension or removal of the CEC at this stage, the Supreme Court has made it clear that the election body must strictly operate within the ambits of the law.
#SupremeCourt #ElectionCommission #Form6Controversy #CJISuryaKant #ChiefElectionCommissioner #IndianElections #VoterRegistration #LegalNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬