Перейти к содержимому

ನನ್ನ ಮಗನಿಗೆ ಜ್ವರ ಬಂತು 😥 ಅಮ್ಮ ಹಾಸ್ಪಿಟಲ್‌ಗೆ ಕರ್ಕೊಂಡು ಹೋದ್ರು | Fresh Pineapple Cutting 🍍 | Today Vlog |

Bindu Kannada vlogs

0:00 / 0:00

ನನ್ನ ಮಗನಿಗೆ ಜ್ವರ ಬಂತು 😥 ಅಮ್ಮ ಹಾಸ್ಪಿಟಲ್‌ಗೆ ಕರ್ಕೊಂಡು ಹೋದ್ರು | Fresh Pineapple Cutting 🍍 | Today Vlog |

66 просмотров · 1 день назад
Bindu Kannada vlogs
2,75 тыс. подписчиков
66 просмотров · 1 день назад
ನಮಸ್ಕಾರ ಎಲ್ಲರಿಗೂ ❤️🙏 ಇವತ್ತಿನ ವ್ಲಾಗ್‌ನಲ್ಲಿ ನಮ್ಮ ಅಥರ್ವನಿಗೆ ಜ್ವರ ಬಂದಿದ್ದರಿಂದ ಅಮ್ಮ ಅವನನ್ನು ಹಾಸ್ಪಿಟಲ್‌ಗೆ ಕರೆದುಕೊಂಡು ಹೋದರು. 🥺❤️ ಇನ್ನೊಂದು ಕಡೆ ನಾನು ಫ್ರೆಶ್ ಆಗಿರುವ ಪೈನಾಪಲ್ ಕಟ್ ಮಾಡಿದೆ. 🍍 ತುಂಬಾ ಫ್ರೆಶ್ ಆಗಿ, ಟೇಸ್ಟಿಯಾಗಿತ್ತು! ನಮ್ಮ ಇವತ್ತಿನ ದಿನಚರಿಯ ಈ ವ್ಲಾಗ್ ನಿಮಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ. ❤️ ವ್ಲಾಗ್ ನೋಡಿ, ಲೈಕ್ ಮಾಡಿ, ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ನಮ್ಮ ಚಾನೆಲ್‌ಗೆ ಹೊಸಬರಾಗಿದ್ದರೆ Subscribe ಮಾಡಿ ಬೆಂಬಲಿಸಿ. 🙏❤️ ಧನ್ಯವಾದಗಳು ❤️ #KannadaVlog #FamilyVlog #TodayVlog #PineappleCutting #KannadaFamilyVlog