Перейти к содержимому

ಬಲಹೀನನನ್ನು ಮೆಚ್ಚಿಕೊಳ್ಳುವ ಮೊದಲು ಎಚ್ಚರವಿರಲಿ! ಇದು ಪ್ರೀತಿಯನ್ನರಸಿ ಹೊರಡುವ ಹುಡುಗಿಯರಿಗಾಗಿ.. #ravibelegere

ಕಥಾ ಧ್ವನಿ

0:00 / 0:00

ಬಲಹೀನನನ್ನು ಮೆಚ್ಚಿಕೊಳ್ಳುವ ಮೊದಲು ಎಚ್ಚರವಿರಲಿ! ಇದು ಪ್ರೀತಿಯನ್ನರಸಿ ಹೊರಡುವ ಹುಡುಗಿಯರಿಗಾಗಿ.. #ravibelegere

106 просмотров · 11 дней назад
ಕಥಾ ಧ್ವನಿ
119 подписчиков
106 просмотров · 11 дней назад
ಬಲಹೀನನನ್ನು ಮೆಚ್ಚಿಕೊಳ್ಳುವ ಮೊದಲು ಎಚ್ಚರವಿರಲಿ! ಇದು ಪ್ರೀತಿಯನ್ನರಸಿ ಹೊರಡುವ ಹುಡುಗಿಯರಿಗಾಗಿ.. #ravibelegere ಇದು ರವಿಬೆಳೆಗೆರೆಯವರ ಬಾಟಮ್ ಐಟಂನಲ್ಲಿನ ಒಂದು ಅಂಕಣ ನಾವು ಎಷ್ಟೇ ಪರಿಪೂರ್ಣ ವ್ಯಕ್ತಿತ್ವದವರು ಅಂದುಕೊಂಡರೂ ನಮ್ಮೊಳಗಿಷ್ಟು ನ್ಯೂನತೆಗಳು ನಮಗೇ ಗೊತ್ತಾಗದಂತೆ ಇದ್ದುಬಿಟ್ಟಿರುತ್ತವೆ. ಆ ಬಗ್ಗೆ ಯಾರೋ ಎಲ್ಲೋ ಮಾತನಾಡಿದಾಗ 'ಹೌದಲ್ಲ ' ಅನ್ನಿಸುತ್ತದೆ. ಅದನ್ನು ತಿದ್ದಿಕೊಳ್ಳಲು ಯತ್ನಿಸುತ್ತೇವೆ. ಅಂಥ ಅನೇಕ ಯತ್ನಗಳ ಒಟ್ಟು ಮೊತ್ತವೆ ಈ ಪುಸ್ತಕ. ರವಿಬೆಳೆಗೆರೆ disclaimer: ಈ ಆಡಿಯೋದಲ್ಲಿರುವ ಪ್ರತಿಮಾತು ಲೇಖಕರಾದ್ದಾಗಿರುತ್ತದೆ. ಕೇವಲ ನಾನು ಒಂದೊಳ್ಳೆ ಪುಸ್ತಕದ ಮಾಹಿತಿಯನ್ನು ನಿಮ್ಮ ಮುಂದೆ ತರುವ ಪ್ರಯತ್ನ ಮಾಡಿದ್ದೇನೆ ಮತ್ತು ಈ ಪುಸ್ತಕದ ಹಕ್ಕು ಲೇಖಕರು ಮತ್ತು ಪ್ರಕಾಶಕರದ್ದಾಗಿರುತ್ತದೆ. #ಕಥಾಧ್ವನಿ13 #ರವಿಬೆಳೆಗೆರೆ #ravibelagere #kannadamotivation #kannadamotivationstory