ಶ್ರೀ ದೇವಿ ಮಹಾತ್ಮೆ ಪಾರಾಯಣ ಪೀಠಿಕಾಧ್ಯಾಯ # Shri Devi Mahatme # Parayan
Basavaraj Mahajanashetti
0:00 / 0:00
ಶ್ರೀ ದೇವಿ ಮಹಾತ್ಮೆ ಪಾರಾಯಣ ಪೀಠಿಕಾಧ್ಯಾಯ # Shri Devi Mahatme # Parayan
276 070 просмотров · 4 года назад
Basavaraj Mahajanashetti
12,3 тыс. подписчиков
276 070 просмотров · 4 года назад
ಈ ವಿಡಿಯೋವನ್ನು ವಿಶೇಷವಾಗಿ ಹೊಸದಾಗಿ ಶ್ರೀ ದೇವಿ ಮಹಾತ್ಮೆ ಗ್ರಂಥ ಪಾರಾಯಣ ಮಾಡುವವರಿಗಾಗಿ ಮಾಡಿದ್ದೇನೆ... ಅಲ್ಲದೆ ಇದು ಅರ್ಥವನ್ನು ಸಹ ಒಳಗೊಂಡಿರುವುದರಿಂದ ವಿಡಿಯೋವನ್ನು ನಿಲ್ಲಿಸಿ (Pause) ಮಾಡಿ ಓದಬಹುದಾಗಿದೆ.
ಪ್ರಾರ್ಥನಾ
ತಾಯೀ, ಜಗದಂಬಾ ನನ್ನಿಂದ ಹಗಲೂ ರಾತ್ರಿ ಸಾವಿರಾರು ತಪ್ಪುಗಳು ಮಾಡಲ್ಪಡುತ್ತವೆ. ನಾನು ನಿನ್ನ ದಾಸನೆಂದು ತಿಳಿದು ಅವೆಲ್ಲವುಗಳನ್ನು ಕ್ಷಮಿಸು. ಮಡಿ, ಮೈಲಿಗೆ, ಆಚಾರ-ವಿಚಾರ, ಜಾಣತನ, ತಿಳುವಳಿಕೆ, ಮಂತ್ರ-ತಂತ್ರ, ಜಪ-ತಪ, ಪೂಜೆ-ಪುನಸ್ಕಾರಗಳನ್ನು ನಾನರಿಯೆ. ಪೂಜಾ ಸಾಮಗ್ರಿ, ಮಂತ್ರ, ಕ್ರಿಯಾ, ಭಕ್ತಿಗಳಿಂದ ಕೊರತೆಯಾದ ಪೂಜೆಯನ್ನು ಕ್ಷಮಿಸಿ ಪೂರ್ಣ ಮಾಡಿಕೋ, ನನ್ನ ದುಃಖವನ್ನು ಪರಿಹರಿಸಿ ಆನಂದವನ್ನುಂಟು ಮಾಡಲಿಕ್ಕೆ ಈ ಜಗತ್ತಿನಲ್ಲಿ ನಿನ್ನ ಹೊರತು ಅನ್ಯರು ಯಾರು ಸಮರ್ಥರಿರುವರು ? ಅನಾಥ ರಕ್ಷಕಳೂ, ದಯಾಸಮುದ್ರಳೂ ನೀನೇ ಅಲ್ಲವೇ ? ಏನು ಮಾಡಿದರೆ ನಿನ್ನ ದರ್ಶನವು ದೊರೆಯುವದೋ ಅದನ್ನು ನನ್ನಿಂದ ಮಾಡಿಸುವ ಸಂಪೂರ್ಣ ಈ ಭಾರವು ನಿನ್ನದೇ ಇರುವದು ಎಂದು ನಿರ್ಮಲ ಮನಸ್ಸಿನಿಂದಲೂ, ದೃಢನಂಬಿಕೆಯಿಂದಲೂ ಪ್ರಾರ್ಥಿಸಿ ಆರಂಭಿಸಬೇಕು. ಪೂಜಾ ಸಾಮಗ್ರಿಗಳು ದೊರೆಯದಿದ್ದರೂ ಕೇವಲ ಭಕ್ತಿಯಿಂದ ಮಂತ್ರಪೂರ್ವಕ ಪೂಜಿಸಬೇಕು.
ಶ್ರೀ ದೇವಿ ಮಹಾತ್ಮೆ ಪೀಠಿಕಾಧ್ಯಾಯ
• ಶ್ರೀ ದೇವಿ ಮಹಾತ್ಮೆ ಪಾರಾಯಣ ಪೀಠಿಕಾಧ್ಯಾಯ # Shr...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧
• ಶ್ರೀ ದೇವಿ ಮಹಾತ್ಮೆ ಪಾರಾಯಣ. ಅಧ್ಯಾಯ - ೧ # Shr...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೨
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೨ # Shri D...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೩
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೩ # Shri D...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೪
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೪ # Shri D...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೫
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೫ # Shri D...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೬
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೬ # Shri D...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೭
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೭ # Shri D...
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೮
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೮
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೯
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೯
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೦
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೦
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೧
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೧
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೨
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೨
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೩
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೩
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೪
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೪
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೫
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೫
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೬
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೬
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೭
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೭
ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೮
• ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧೮
3.16 ರಾಜಯೋಗಿಯ ಲಕ್ಷಣಗಳೇನು?