ಸಂಕಲ್ಪ ಮಾಡುವ ವಿಧಾನ ಅಧಿಕದಲ್ಲಿ ಯಾವರೀತಿ ಸಂಕಲ್ಪ ಮಾಡಿ ವ್ರತ ಧಾರಣೆ ಮಾಡಬೇಕು ನೋಡಿ
Veena Joshi
0:00 / 0:00
ಸಂಕಲ್ಪ ಮಾಡುವ ವಿಧಾನ ಅಧಿಕದಲ್ಲಿ ಯಾವರೀತಿ ಸಂಕಲ್ಪ ಮಾಡಿ ವ್ರತ ಧಾರಣೆ ಮಾಡಬೇಕು ನೋಡಿ
74 953 просмотра · 6 лет назад
Veena Joshi
361 тыс. подписчиков
74 953 просмотра · 6 лет назад
ಸಂಕಲ್ಪ ಮಂತ್ರ..
ಗಣಪತಿಗೆ ಕುಲದೇವರಿಗೆ ಗುರುಗಳಿಗೆ ನಮಸ್ಕರಿಸಿ...ನಂತರ ದೇಶಕಾಲ ಉಚ್ಚರಿಸಿ
ದೇಶಕಾಲ ಸಂಕೀರ್ತ್ಯ
ಓಂ ನಮಃ ಶುಭಾಭ್ಯಾಂ ಶುಭ ಶೋಭನೇ , ಮುಹೂರ್ತೇ , ಆಧ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ , ಶ್ರೀ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಪ್ರಥಮ ಚರಣೇ ಭರತವರ್ಷ ಭರತಖಂಡ ಜಂಬು ದ್ವೀಪೇ ದಂಡಕಾರಣ್ಯೇ ದೇಶೇ ಗೋದಾವರ್ಯಾಃ ,ದಕ್ಷಿಣೆ ತೀರೇ ಶಾಲಿವಾಹನ ಶಕೆ ಬೌದ್ಧಾವತಾರ ರಾಮ ಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಂದ್ರಮಾನೇನ
ಇಲ್ಲಿ ಸಂವತ್ಸರ ,ಹೇಳಿ ಶಾರ್ವರೀನಾಮ ಸಂವತ್ಸರಸ್ಯ
ದಕ್ಷಿಣಾಯಣೇ ,ವರ್ಷಾಋತೌ
,ಅಧಿಕ ಅಶ್ವಯುಜಮಾಸೆ , ಶುಕ್ಲ ಪಕ್ಷೇ ಇಷ್ಟನ್ನೂ ಹೇಳಿ ನಂತರ ನಿಮ್ಮ ಗೋತ್ರ ,ನಕ್ಷತ್ರ ರಾಶಿ ಹೇಳಿ
#ಈಗ_ಸಂಕಲ್ಪ
ಮಮ ಆತ್ಮನಃ ಶೃತಿ ಸ್ಮೃತಿ ಪುರಾಣೋಕ್ತ ಫಲಪ್ರಾಪ್ತ್ಯರ್ಥಂ ಶ್ರೀ ಪರಮೇಶ್ವರ ಸಹಿತ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ತ್ರಯಸ್ತ್ರಿಂಶತ್ ದೇವತಾ ಅಂತರ್ಯಾಮಿ ವಿಶ್ವರೂಪಿ ಪುರುಷೋತ್ತಮ ಭಾಸ್ಕರ ಪ್ರೀತಿ ದ್ವಾರಾ ಅಖಿಲ ಪಾಪಕ್ಷಯ ಪೂರ್ವಕಮ್ ಪುತ್ರ ಪೌತ್ರ ಧನಧಾನ್ಯ ಕ್ಷೇಮ , ಸಮೃದ್ಧಿ ,, ಅಧಿಕ ಫಲಪ್ರಾಪ್ತಿ ಮಲಮಾಸ ಪ್ರಯುಕ್ತ............. ದಾನಂ ಕರೀಷ್ಯೇ ,ಏನು ದಾನ ವ್ರತ ಮಾಡುತ್ತಿರೋ ಅದನ್ನು ಬಿಟ್ಟ ಸ್ಥಳದಲ್ಲಿ ತುಂಬಿ