Premada Oorali Kannada Movie Review | ಪ್ರೇಮದ ಊರಲಿ Review |
MM 360 Media
0:00 / 0:00
Premada Oorali Kannada Movie Review | ಪ್ರೇಮದ ಊರಲಿ Review |
63 187 просмотров · 1 мес. назад
MM 360 Media
183 подписчика
63 187 просмотров · 1 мес. назад
Premada Oorali Kannada Movie Review | ಪ್ರೇಮದ ಊರಲಿ Review | Rangayana Raghu | Shree Raam | MM 360 Media Premad Oorali Kannada Movie
ಸ್ಯಾಂಡಲ್ವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಥಾಹಂದರದ ಸಿನಿಮಾಗಳು ಕೊಂಚ ಕಡಿಮೆಯಾಗಿರುವ ಸಂದರ್ಭದಲ್ಲಿ, ‘ಪ್ರೇಮದ ಊರಲಿ’ ಸಿನಿಮಾ ಗ್ರಾಮೀಣ ಪರಿಸರದ ಒಂದು ಕುಟುಂಬದ ಕಥೆಯನ್ನು ತೆರೆಗೆ ತಂದಿದೆ.
ಈ ಸಿನಿಮಾದ ಕಥೆಯ ಪ್ರಮುಖ ಆಕರ್ಷಣೆ ಅಪ್ಪ–ಮಗನ ನಡುವಿನ ಸಂಬಂಧ. ಕುಟುಂಬದೊಳಗಿನ ಪ್ರೀತಿ, ನೋವು, ನಲಿವು ಮತ್ತು ಕೆಲವು ಸೂಕ್ಷ್ಮ ಭಾವನೆಗಳನ್ನು ಸಿನಿಮಾ ಹೇಳಲು ಪ್ರಯತ್ನಿಸುತ್ತದೆ.
#PremadaOorali #PremadaOoraliReview #KannadaMovie #KannadaCinema #Sandalwood #KannadaMovies2026 #RangayanaRaghu #ShriMahadev #ThapaswiniPoonacha #RamikaShivu #ManojKumar #KannadaMovieReview #MM360Media