ಕ್ರಯದ ಕರಾರು (Sale Agreement) ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನ ಕನ್ನಡ ವಿಶ್ಲೇಷಣೆ #judgment
ಕನ್ನಡದಲ್ಲಿ ಕಾನೂನು Legal Voice kannada
0:00 / 0:00
ಕ್ರಯದ ಕರಾರು (Sale Agreement) ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನ ಕನ್ನಡ ವಿಶ್ಲೇಷಣೆ #judgment
3 649 просмотров · 3 месяца назад
ಕನ್ನಡದಲ್ಲಿ ಕಾನೂನು Legal Voice kannada
231 тыс. подписчиков
3 649 просмотров · 3 месяца назад
ಈ ವಿಡಿಯೋ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ಮಾಡಲಾಗಿದೆ. ಇಲ್ಲಿ ನೀಡಿರುವ ಮಾಹಿತಿ ಸಂಬಂಧಿತ ಕಾನೂನುಗಳು, ನ್ಯಾಯಾಲಯದ ತೀರ್ಪುಗಳು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.
Disclaimer: ಈ ವಿಡಿಯೋದಲ್ಲಿರುವ ಮಾಹಿತಿಯನ್ನು ವೈಯಕ್ತಿಕ ಕಾನೂನು ಸಲಹೆ (Legal Advice) ಎಂದು ಪರಿಗಣಿಸಬಾರದು. ಪ್ರತಿಯೊಂದು ಪ್ರಕರಣದ ವಾಸ್ತವಾಂಶಗಳು ವಿಭಿನ್ನವಾಗಿರುತ್ತವೆ. ನಿಮ್ಮ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಹ ವಕೀಲರಿಂದ ಸ್ವತಂತ್ರ ಕಾನೂನು ಸಲಹೆ ಪಡೆಯಿರಿ.
📞 Professional Contact
Mobile: 7338210619
📚 ಈ ಚಾನೆಲ್‌ನಲ್ಲಿ: ✔️ ಸುಪ್ರೀಂ ಕೋರ್ಟ್ ತೀರ್ಪುಗಳ ವಿಶ್ಲೇಷಣೆ
✔️ ಹೈಕೋರ್ಟ್ ತೀರ್ಪುಗಳ ವಿವರಣೆ
✔️ ಆಸ್ತಿ ಕಾನೂನು (Property Law)
✔️ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಮಾಹಿತಿ
✔️ ಕಾನೂನು ಜಾಗೃತಿ ಮತ್ತು ಹಕ್ಕುಗಳ ಅರಿವು
⚖️ ಸೂಚನೆ: ಈ ಚಾನೆಲ್ ಯಾವುದೇ ಪ್ರಕರಣದ ಫಲಿತಾಂಶವನ್ನು ಖಾತರಿಪಡಿಸುವುದಿಲ್ಲ ಹಾಗೂ ಯಾವುದೇ ರೀತಿಯ ಜಾಹೀರಾತು ಅಥವಾ ಪ್ರಚಾರದ ಉದ್ದೇಶ ಹೊಂದಿರುವುದಿಲ್ಲ. ಇದರ ಉದ್ದೇಶ ಕೇವಲ ಕಾನೂನು ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ. ಈ ವಿಡಿಯೋ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ಮಾಡಲಾಗಿದೆ. ಇಲ್ಲಿ ನೀಡಿರುವ ಮಾಹಿತಿ ಸಂಬಂಧಿತ ಕಾನೂನುಗಳು, ನ್ಯಾಯಾಲಯದ ತೀರ್ಪುಗಳು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.
Disclaimer: ಈ ವಿಡಿಯೋದಲ್ಲಿರುವ ಮಾಹಿತಿಯನ್ನು ವೈಯಕ್ತಿಕ ಕಾನೂನು ಸಲಹೆ (Legal Advice) ಎಂದು ಪರಿಗಣಿಸಬಾರದು. ಪ್ರತಿಯೊಂದು ಪ್ರಕರಣದ ವಾಸ್ತವಾಂಶಗಳು ವಿಭಿನ್ನವಾಗಿರುತ್ತವೆ. ನಿಮ್ಮ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಹ ವಕೀಲರಿಂದ ಸ್ವತಂತ್ರ ಕಾನೂನು ಸಲಹೆ ಪಡೆಯಿರಿ.
📞 Professional Contact
Mobile: 7338210619
📚 ಈ ಚಾನೆಲ್‌ನಲ್ಲಿ: ✔️ ಸುಪ್ರೀಂ ಕೋರ್ಟ್ ತೀರ್ಪುಗಳ ವಿಶ್ಲೇಷಣೆ
✔️ ಹೈಕೋರ್ಟ್ ತೀರ್ಪುಗಳ ವಿವರಣೆ
✔️ ಆಸ್ತಿ ಕಾನೂನು (Property Law)
✔️ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಮಾಹಿತಿ
✔️ ಕಾನೂನು ಜಾಗೃತಿ ಮತ್ತು ಹಕ್ಕುಗಳ ಅರಿವು
⚖️ ಸೂಚನೆ: ಈ ಚಾನೆಲ್ ಯಾವುದೇ ಪ್ರಕರಣದ ಫಲಿತಾಂಶವನ್ನು ಖಾತರಿಪಡಿಸುವುದಿಲ್ಲ ಹಾಗೂ ಯಾವುದೇ ರೀತಿಯ ಜಾಹೀರಾತು ಅಥವಾ ಪ್ರಚಾರದ ಉದ್ದೇಶ ಹೊಂದಿರುವುದಿಲ್ಲ. ಇದರ ಉದ್ದೇಶ ಕೇವಲ ಕಾನೂನು ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ. For more information about this video/ ಈ ವಿಡಿಯೋ ಕುರಿತ ಹೆಚ್ಚಿನ ಮಾಹಿತಿಗಾಗಿ 7338210619 For
ಕ್ರಯದ ಕರಾರು (Sale Agreement) ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನ ಕನ್ನಡ ವಿಶ್ಲೇಷಣೆ.
ಈ ಪ್ರಕರಣದಲ್ಲಿ ಜಮೀನಿನ ಮಾರಾಟಕ್ಕಾಗಿ ಮಾಡಲಾದ Sale Agreement ಅನ್ನು ಮಾರಾಟಗಾರರು ನಂತರ "ಇದು ಕೇವಲ Security Document ಮಾತ್ರ" ಎಂದು ವಾದಿಸಿದ್ದರು. ಆದರೆ ಟ್ರಯಲ್ ಕೋರ್ಟ್, ಅಪೀಲ್ ಕೋರ್ಟ್, ಹೈಕೋರ್ಟ್ ಹಾಗೂ ಕೊನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಏನಾಯಿತು? ಖರೀದಿದಾರನು ಹೇಗೆ ಜಯ ಸಾಧಿಸಿದ? Readiness and Willingness ಎಂದರೇನು? Specific Performance Suit ನಲ್ಲಿ ಯಾವ ಅಂಶಗಳು ಮುಖ್ಯವಾಗುತ್ತವೆ?
ಈ ವಿಡಿಯೋದಲ್ಲಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
⚖️ ಈ ತೀರ್ಪಿನಿಂದ ಕಲಿಯಬೇಕಾದ ಪ್ರಮುಖ ಪಾಠ:
✅ ಸೆಕ್ಯೂರಿಟಿಗಾಗಿ ಅಥವಾ ಸಾಲದ ವ್ಯವಹಾರಕ್ಕಾಗಿ Sale Agreement ಮಾಡಿಕೊಡುವ ಅಪಾಯಗಳು
✅ Specific Performance ಪ್ರಕರಣಗಳಲ್ಲಿ ನ್ಯಾಯಾಲಯಗಳು ಗಮನಿಸುವ ಅಂಶಗಳು
✅ Readiness and Willingness ಕುರಿತು ಸುಪ್ರೀಂ ಕೋರ್ಟ್‌ನ ಮಹತ್ವದ ಅಭಿಪ್ರಾಯ
✅ Section 100 CPC ಅಡಿಯಲ್ಲಿ ಹೈಕೋರ್ಟ್‌ನ ಅಧಿಕಾರದ ಮಿತಿಗಳು
✅ ಜಮೀನು ವ್ಯವಹಾರಗಳಲ್ಲಿ ತೆಗೆದುಕೊಳ್ಳಬೇಕಾದ ಕಾನೂನು ಮುನ್ನೆಚ್ಚರಿಕೆಗಳು
ಪ್ರಮುಖ ಸೂಚನೆ:
ಸಾಲಕ್ಕಾಗಿ, ಹಣಕಾಸಿನ ವ್ಯವಹಾರಕ್ಕಾಗಿ ಅಥವಾ ಭದ್ರತೆಗಾಗಿ ಎಂದಿಗೂ ಕ್ರಯದ ಕರಾರು ಮಾಡಿಕೊಡುವ ಮೊದಲು ಅನುಭವ ಹೊಂದಿರುವ ವಕೀಲರ ಕಾನೂನು ಸಲಹೆ ಪಡೆಯಿರಿ.
#SaleAgreement #SpecificPerformance #SupremeCourtJudgment #PropertyLaw #LandDispute #KannadaLegal #AdvocateSandhyaGowda #LegalAwareness #RealEstateLaw #CivilCases #Section100CPC #KannadaLaw #SupremeCourt #PropertyDispute #LegalEducation #ಕನ್ನಡದಲ್ಲಿಕಾನೂನು #ಕ್ರಯದಕರಾರು #ಸುಪ್ರೀಂಕೋರ್ಟ್ #ಜಮೀನುಕಾನೂನು #ಕಾನೂನುತಿಳುವಳಿಕೆ #SpecificPerformanceSuit
Ex parte decree explained
Order 9 Rule 13 CPC Kannada
Section 96 CPC appeal
Ex parte order cancel Kannada
Indian law explained Kannada
CPC explained in Kannada
legal awareness Kannada
court case reopen India
Supreme Court latest judgement 2026
law students Kannada
legal updates India Kannada
civil procedure code Kannada
appeal vs order 9 rule 13
Kannada legal channel
#PropertyPartition #FamilySettlement #PartitionDeed
#LegalAdvice #KannadaYouTube #PropertyDispute
#LawTips #KannadaContent #RealEstateIndia
#Karnataka #PropertyLaw #LegalAwareness #CourtOrder #RevenueDepartment
#Court #Case #LegalAdvice #LawAwareness
Legal awareness is the foundation of a just and stable society. When people understand their rights, responsibilities, and the laws that govern everyday life, they are better equipped to protect themselves, resolve disputes peacefully, and participate meaningfully in civic life.
This video explains the importance of legal awareness in clear, simple language and covers every major aspect a Listener—student, parent, community leader, or policymaker—needs to know.
This video only for educational purpose and educate the people
ವಿಡಿಯೋ ಉಪಯುಕ್ತವಾಗಿದೆ ಎಂದು ಅನಿಸಿದರೆ 👍 ಲೈಕ್ ಮಾಡಿ, ಶೇರ್ ಮಾಡಿ ಮತ್ತು 🔔 “ಕನ್ನಡದಲ್ಲಿ ಕಾನೂನು” ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ.
Thank you much