Dasavala Gulabi Bili Hula
shree adhilakshmi vlogs with ruks
0:00 / 0:00
Dasavala Gulabi Bili Hula
440 просмотров · 2 недели назад
shree adhilakshmi vlogs with ruks
105 подписчиков
440 просмотров · 2 недели назад
ಬಳಸಬಹುದು ಏನಿಲ್ಲ ತಪ್ಪಾಯ್ತುನಮಸ್ಕಾರ ಫ್ರೆಂಡ್ಸ್🙏♥️ ನಿಮ್ಮ ದಾಸವಾಳ ಮತ್ತು ಗುಲಾಬಿ ಗಿಡದಲ್ಲಿ ಬಿಳಿ ಹುಳ(Mealybug) ಬಂದಿದೆಯಾ? ಈ ವಿಡಿಯೋದಲ್ಲಿ ನಾನು 100% ಮನೆ ಮದ್ದು ಬಳಸಿ ಬಿಳಿ ಹುಳುಗಳನ್ನು ಹೇಗೆ ತೆಗೆಯುವುದು ಎಂದು ತೋರಿಸಿದ್ದೇನೆ, ಈ ಮದ್ದು ಹಾಕಿದರೆ ಹುಳ ಎಲ್ಲಾ ಹೋಗುತ್ತದೆ ಫ್ರೆಂಡ್ಸ್!♥️ ಮನೆಯಲ್ಲೇ ಸಿಗುವ, ಈ ವಸ್ತುಗಳಿಂದ, ಔಷಧಿ ತಯಾರಿಸಿ ಎಲ್ಲಾ ಗಿಡಗಳಿಗೂ ಬಳಸಬಹುದು ನಮ್ಮ ಸಂಘದ ಎಲ್ಲಾ ಸದಸ್ಯರಿಗೂ ಉಪಯೋಗವಾಗುತ್ತದೆ, ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ, like Madi 👍 SHARE ↗️ subscribe my dear friends 🙏♥️