ಮೆಂತೆ ಕಾಳಿನ ಚಟ್ನಿ ಜೊತೆ ಬಿಸಿ ಬಿಸಿ ಕಡುಬು ಹೇಳೋಕಾಗಲ್ಲ ಈ ರುಚಿ ನೀವೇ ಟ್ರೈ ಮಾಡಿ ಹೇಳ್ಬೇಕು ❤
RaJsBasu
0:00 / 0:00
ಮೆಂತೆ ಕಾಳಿನ ಚಟ್ನಿ ಜೊತೆ ಬಿಸಿ ಬಿಸಿ ಕಡುಬು ಹೇಳೋಕಾಗಲ್ಲ ಈ ರುಚಿ ನೀವೇ ಟ್ರೈ ಮಾಡಿ ಹೇಳ್ಬೇಕು ❤
18 104 просмотра · 1 год назад
RaJsBasu
58,1 тыс. подписчиков
18 104 просмотра · 1 год назад
ಇತ್ತಿಚೀನ ದಿನಗಳಲ್ಲಿ ಬಿಪಿ ಶುಗರ್ ನಂತಹ ಕಾಯಿಲೆಗಳು ಸಾಧಾರಣವಾಗಿವೆ. ನಮ್ಮ ಆರೋಗ್ಯ ಶೈಲಿ, ಆಹಾರ ಶೈಲಿಯು ಹಳಿ ತಪ್ಪಿದ್ದು ಇಂತಹ ಕಾಯಿಲೆಗಳ ಆಗಮನಕ್ಕೆ ಆಹ್ವಾನ ನೀಡಿದಂತಾಗಿದೆ. ಆದುದರಿಂದ ನಮ್ಮ ಮೂಲ ಆಹಾರಗಳನ್ನು ಮತ್ತೆ ಅನುಸರಿಸುವುದು ಅನಿವಾರ್ಯವಾಗಿದೆ. ಈ ಮೆಂತೆ ಕಾಳಿನ ಚಟ್ನಿ ಮತ್ತು ಕಡುಬು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಮ್ಮೆ ಮಾಡಿ ನೋಡಿ. ❤|| Fenugreek seeds chutney|| Kadubu|| #fenugreekseeds #chutney #kadubu #RajSbasu