ನಿಮಗೊಂದು ಸಲಾಂ | Nimagondu Salaam | A tribute to all PURASABHE HEROS | Kannada song
JAGGA'S NK DANCE STUDIO - Zin NINAD
0:00 / 0:00
ನಿಮಗೊಂದು ಸಲಾಂ | Nimagondu Salaam | A tribute to all PURASABHE HEROS | Kannada song
73 686 просмотров · 5 лет назад
JAGGA'S NK DANCE STUDIO - Zin NINAD
6,29 тыс. подписчиков
73 686 просмотров · 5 лет назад
This song is dedicated to all the municipal heroes who have worked even in the face of dangerous epidemics to keep our environment and cities clean, and salute the Municipalities of all Cities, and government of Karnataka .
ಈ ಹಾಡನ್ನು ನಮ್ಮ ಪರಿಸರ ಮತ್ತು ನಗರಗಳನ್ನು ಸ್ವಚ್ಛವಾಗಿಡಲು ಮತ್ತು ಎಲ್ಲಾ ನಗರಗಳ ಪುರಸಭೆಗಳನ್ನು ವಂದಿಸಲು ಅಪಾಯಕಾರಿ ಸಾಂಕ್ರಾಮಿಕ ರೋಗಗಳ ನಡುವೆಯೂ ಕೆಲಸ ಮಾಡಿದ ಎಲ್ಲಾ ಮುನ್ಸಿಪಲ್ ಹೀರೋಗಳಿಗೆ ಸಮರ್ಪಿಸಲಾಗಿದೆ,
ಕೋರೋನಾ ಸಂಕಷ್ಟಕ್ಕೆ ಸಿಲುಕಿ ಜಗತ್ತೆ ನಲುಗುತ್ತಿರುವಾಗ, ಜನರು ಮನೆಯಿಂದ ಆಚೆ ಹೋಗಲು ಹೆದರುತ್ತಿರುವ ಸಮಯದಲ್ಲಿ ನಮ್ಮ ಪೌರಕಾರ್ಮಿಕರು ಮಾತ್ರ ದಣಿವರಿಯದೆ ದುಡಿಯಲು ಪಣತೊಟ್ಟು ನಿಂತಿದ್ದರು,
ಈ ರಿಯಲ್ ಹಿರೋಗಳಿಗೆ ನಮ್ಮ ಈ ಹಾಡು ಸಮರ್ಪಣೆ,
ಗಾಯಕ : ಕಾಶಿಂ ಅಲಿ( ಕನ್ನಡ ಕೋಗಿಲೆ ವಿಜೇತ)
ಸಾಹಿತ್ಯ : ಗಂಧರ್ವ ಮಂಜು,
ಹಿನ್ನೆಲೆ ಸಂಗೀತ : ಕೇಸರಿ ಹಿಂದಿ ಚಲನ ಚಿತ್ರದ "Teri Mitti " ಹಾಡಿನ ಹಿನ್ನೆಲೆ ಸಂಗೀತವನ್ನು ಬಳಸಿಕೊಂಡಿದ್ದೆವೆ,
ನಿರ್ದೇಶನ : ಆನೇಕಲ್ ಜಗ್ಗಾ ಮಾಸ್ಟರ್,
Please subscribe to our channel for more videos
And watch our videos , share , and keep supporting us
/ @jaggasnkdancestudio-zinnin9954
JAGGA'S NK DANCE STUDIO.