Перейти к содержимому

ವಿದ್ಯಾ ವಿನಾಯಕರ ಜಗಳ ತಡೆದದ್ದು ಹೇಗೆ ಈ ಅರುಂಧತಿ? | Kannada Serial Vidya Vinayaka | Kavitha Gowda |Ep. 146

Kannada TV Shows Junction

0:00 / 0:00

ವಿದ್ಯಾ ವಿನಾಯಕರ ಜಗಳ ತಡೆದದ್ದು ಹೇಗೆ ಈ ಅರುಂಧತಿ? | Kannada Serial Vidya Vinayaka | Kavitha Gowda |Ep. 146

1 399 просмотров · 2 ч назад
Kannada TV Shows Junction
11,4 тыс. подписчиков
1 399 просмотров · 2 ч назад
Watch ವಿದ್ಯಾ ವಿನಾಯಕರ ಜಗಳ ತಡೆದದ್ದು ಹೇಗೆ ಈ ಅರುಂಧತಿ? Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 146 ಈ ಸಂಚಿಕೆಯಲ್ಲಿ.. ವಿನಾಯಕ ತಾಳಿಯ ವಿಷಯವಾಗಿ ವಿದ್ಯಾಳ ಮೇಲೆ ರೇಗಾಡುತ್ತಿರುತ್ತಾನೆ. ಅದನ್ನು ನೋಡಿದ ಅರುಂಧತಿ ಉಪಾಯವಾಗಿ ಅವರ ಜಗಳ ನಿಲ್ಲಿಸುತ್ತಾಳೆ. ವಿನಾಯಕ ವಿದ್ಯಾಳನ್ನು ಬೈಯುತ್ತಾನೆಂದು ರಕ್ಷಾ ಕಾಯುತ್ತಿರುತ್ತಾಳೆ. ಅರುಂಧತಿ ಜಗಳ ನಿಲ್ಲಿಸಿದ್ದು ಹೇಗೆ? ಜಗಳಕ್ಕೆ ಕಾಯುತ್ತಿದ್ದ ರಕ್ಷಾ ಕತೆ ಏನು? 📺 ಧಾರಾವಾಹಿ: ವಿದ್ಯಾ ವಿನಾಯಕ 🎬 ಸಂಚಿಕೆ: 146 🌐 ಭಾಷೆ: ಕನ್ನಡ 📌 ವಿಭಾಗ: Family Drama | Romance | Emotional | Kannada Serial ತಾರಾಗಣ- ಕವಿತಾ ಗೌಡ, ದಿಲೀಪ್‌ ಶೆಟ್ಟಿ, ಚೈತ್ರ ರಾವ್‌, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್‌, ದಿಲೀಪ್‌ ರಾಜ್ ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು. ▶️ Playlist:    • Vidya Vinayaka   🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ    / @kannadatvshowsjunction   ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ. #ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction