✅ಗೃಹಲಕ್ಷ್ಮಿ 2000 ರೂ.| ಪ್ರಮುಖ ದಾಖಲೆ ಲಿಂಕ್ ಕಡ್ಡಾಯ! | Gruha Lakshmi New Update 2026 #gruhalakshmi #free
Shree Updates
0:00 / 0:00
✅ಗೃಹಲಕ್ಷ್ಮಿ 2000 ರೂ.| ಪ್ರಮುಖ ದಾಖಲೆ ಲಿಂಕ್ ಕಡ್ಡಾಯ! | Gruha Lakshmi New Update 2026 #gruhalakshmi #free
1 796 просмотров · 2 мес. назад
Shree Updates
13,1 тыс. подписчиков
1 796 просмотров · 2 мес. назад
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಲರ್ಟ್! ಪ್ರತಿ ತಿಂಗಳು ಖಾತೆಗೆ ಜಮೆಯಾಗುವ ₹2,000 ಸಹಾಯಧನ ಮುಂದುವರೆಯಲು 2 ಪ್ರಮುಖ ದಾಖಲೆಗಳ ಲಿಂಕ್ ಹಾಗೂ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ.
ತಪಾಸಣಾ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದಾಗ ಒದಗಿಸಬೇಕಾದ 7 ಪ್ರಮುಖ ವಿವರಗಳು, ಆಧಾರ್ ಹಾಗೂ ವೋಟರ್ ಐಡಿ (Aadhaar & Voter ID) ಲಿಂಕ್ ಮಾಡುವ ನಿಯಮಗಳು ಮತ್ತು ಮರು ಪರಿಶೀಲನಾ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಯೋಜನೆ ತಡೆಯಾಗದಂತೆ ತಕ್ಷಣವೇ ಈ ಕೆಲಸ ಮಾಡಿ!
Disclaimer: - This channel DOES NOT promotes or encourages any illegal activities and all content provided by this channel is meant for EDUCATIONAL PURPOSE only.
Copyright Disclaimer: - Under section 107 of the copyright Act 1976, allowance is mad for FAIR USE for purpose such a as criticism, comment, news reporting, teaching, scholarship and research. Fair use is a use permitted by copyright statues that might otherwise be infringing. Non- Profit, educational or personal use tips the balance in favor of FAIR USE.
Thanku for watching.🙏❤️
#GruhaLakshmiScheme #GruhaLakshmiUpdate #KarnatakaGovernment #DKShivakumar #AadhaarVoterIDLink #GruhaLakshmiRules #BiometricVerification #KannadaNews #KarnatakaGuaranteeSchemes #GruhaLakshmiNews