Перейти к содержимому

ಓಪನ್ ಬೆಡ್ ಪದ್ಧತಿಯಲ್ಲಿ ಎರೆಹುಳು ಗೊಬ್ಬರ | Vermicompost In Open Bed Method | Organic Fertilizer Kannada

Rangu Kasturi - Farming in Kannada

0:00 / 0:00

ಓಪನ್ ಬೆಡ್ ಪದ್ಧತಿಯಲ್ಲಿ ಎರೆಹುಳು ಗೊಬ್ಬರ | Vermicompost In Open Bed Method | Organic Fertilizer Kannada

7 215 просмотров · 3 месяца назад
Rangu Kasturi - Farming in Kannada
306 тыс. подписчиков
7 215 просмотров · 3 месяца назад
ಈ ಮೇಲಿನ ವೀಡಿಯೊದಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯುವ ರೈತ ಕಳೆದ ಐದು ವರ್ಷದಿಂದ ಓಪನ್ ಬೆಡ್ ಪದ್ಧತಿಯಲ್ಲಿ ಸೆಗಣಿ ಮಾತ್ರ ಬಳಸಿ ಉತ್ಕೃಷ್ಟವಾದ ಎರೆಹುಳು ಗೊಬ್ಬರ ತಯಾರಿಸುತ್ತಿದ್ದ ಕಡಿಮೆ ಬಂಡವಾಳ ಮತ್ತು ಕಡಿಮೆ ಖರ್ಚಿನಲ್ಲಿ ಉತ್ತಮವಾದ ಎರೆಹುಳು ಗೊಬ್ಬರ ತಯಾರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ ಜೊತೆಗೆ ಆಸಕ್ತಿ ಇರುವ ರೈತರಿಗೆ ಅವರ ತೋಟಕ್ಕೆ ಭೇಟಿ ನೀಡಿ ಎರೆಹುಳು ಗೊಬ್ಬರ ತಯಾರಿಸುವ ಸಂಪೂರ್ಣ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ....! =============== Facebook ➤ https://www.facebook.com/profile.php?... Instagram ➤   / rangukasturi   You tube ➤    / @rangukasturi   =============== ➤ ➤ ಹೆಚ್ಚಿನ ಮಾಹಿತಿಗಾಗಿ ➤ ➤ ಪ್ರದೀಪ್ ಕುಮಾರ್ ತಂಬಾಕೆ PRADEEP GRUN FARM ಹಿಪ್ಪರ್ಗಾ ಘಾಟ್ ಗ್ರಾಮ, ಬಸವಕಲ್ಯಾಣ ತಾಲ್ಲೂಕ ಬೀದರ್ ಜಿಲ್ಲೆ ಮೊ. 8007027261 =============== ಓಪನ್ ಬೆಡ್ ಪದ್ಧತಿಯಲ್ಲಿ ಎರೆಹುಳು ಗೊಬ್ಬರ | Vermicompost In Open Bed Method | Organic Fertilizer Kannada =============== #vermivompost #vermicomposting #compost #warmcompost #openbed #fertilizer #wermiculture #organicfertilizer #earthworm #cowdung #organicfarming #agriculture #farm #farming #soil