ದೆವ್ವ ಕಂಡು ಹೆದರಿದ್ದು ಯಾರು? ಕುಮಾರ್ ರಾತ್ರಿ ಕಾಲು ಹಾಕೋದು ಯಾರ ಮೇಲೆ? | Nagavalli Ghost | Director Kumar
Chitraloka | ಚಿತ್ರಲೋಕ
0:00 / 0:00
ದೆವ್ವ ಕಂಡು ಹೆದರಿದ್ದು ಯಾರು? ಕುಮಾರ್ ರಾತ್ರಿ ಕಾಲು ಹಾಕೋದು ಯಾರ ಮೇಲೆ? | Nagavalli Ghost | Director Kumar
2 074 просмотра · 8 дней назад
Chitraloka | ಚಿತ್ರಲೋಕ
602 тыс. подписчиков
2 074 просмотра · 8 дней назад
ಮಾರಿ ಕಣ್ಣು ಹೋರಿ ಮ್ಯಾಗೆ ಚಿತ್ರದ ಖ್ಯಾತಿಯ ನಿರ್ದೇಶಕ ಕುಮಾರ್ ಅವರ ‘ನಾಗವಲ್ಲಿ’ ಚಿತ್ರದಲ್ಲಿ ಅನೇಕ ಪ್ರಸಂಗಗಳನ್ನು ಕಂಡರಂತೆ. ಚಿತ್ರದಲ್ಲಿ ದೆವ್ವದ ಪಾತ್ರವೂ ಇದೆ. ಚಿತ್ರದ ಹೀರೋ ಗೊಟ್ಟಿಗೆರೆ ವೇಣು ಅವರಿಗೆ ಒಂದು ರಾತ್ರಿ ವಹೀದಾ ರೆಹಮಾನ್ ಎಸ್ಟೇಟ್‌ನಲ್ಲಿ ದೆವ್ವ ಕಾಣಿಸಿಕೊಂಡು ಬೆಚ್ಚಿಬಿದ್ದರಂತೆ. ರಾತ್ರಿ ಮಲಗುವಾಗ ಕುಮಾರ್ ಕಾಲು ಹಾಕೋದು ಯಾರ ಮೇಲೆ?
ಈ ಘಟನೆ ಬಗ್ಗೆ ನಿರ್ದೇಶಕ ಕುಮಾರ್ ಅವರು ಚಿತ್ರಲೋಕ ಸಂಪಾದಕ ಕೆ.ಎಂ. ವೀರೇಶ್ ಅವರಿಗೆ ಹೇಳಿದ್ದೇನು? ತಿಳಿಯಲು ಈ ವಿಡಿಯೋ ನೋಡಿ.
🎤 Guest: Kumar, Director
🎬 Chitraloka Exclusive Interview
Subscribe to Chitraloka:
Subscribe to Chitraloka: / chitraloka
#Nagavalli DirectorKumar #ನಾಗವಲ್ಲಿ #GottigereVenu #MandhuShalini #ThrillerManju #GhostMovie #HorrorMovie #ನಿರ್ದೇಶಕಕುಮಾರ್ #KannadaCinema #Chitraloka #KMVeeresh