E badavan Balaliಈ ಬಡವನ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯ)
Bible charitray
0:00 / 0:00
E badavan Balaliಈ ಬಡವನ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯ)
21 833 просмотра · 1 месяц назад
Bible charitray
1,09 тыс. подписчиков
21 833 просмотра · 1 месяц назад
ಉತ್ತರ ಕನ್ನಡ ಶೈಲಿಯಲ್ಲಿ ಹಾಡಿರುವ ಯೇಸು ಕ್ರಿಸ್ತನ ಹಾಡು
• Jesus song
ನಮ್ಮ ಕರ್ತನಾದ ಯೇಸು ಕ್ರಿಸ್ತನು ಕತ್ತೆ ಮರಿಯ ಮೇಲೆ ಯಾಕೆ ಬಂದರು.
• Jesus on donkey
ಪಾಸ್ಕ ಹಬ್ಬದ ಮೇಜು
• Passover ||ಪಾಸ್ಕಹಬ್ಬ||
• Noah's ark ||ನೋಹ ಕಟ್ಟಿದ ನಾವೇ ಈಗ ಎಲ್ಲಿದೆ||
ನೋಹನು ಕಟ್ಟಿದ ಮೊಟ್ಟ ಮೊದಲನೆಯ ಹಡಗು
• Bible story
ಬೈಬಲಿನ ಕುರಿತಾಗಿ ಸಾಕ್ಷಿ ಹೇಳುವ 9 ಚರಿತ್ರಾತ್ಮಕ ಸಾಕ್ಷಿಗಳು
ಕ್ರಿಸ್ತನ ಮರಣ ವನ್ನು ಸಾರಿದ ಹುಳು
• Bible msg//ನಾನಾದರೋ ಹುಳದoಥವನೇ ಹೊರತು ಮನುಷ್ಯ...
===========================================
ಈ ಬಡವನ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯ
ಈ ದಿನನ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯಾ ||2||
ಪ್ರೀತಿ ಪ್ರೀತಿ ಎಂದು ಹುಡುಕಲು ನಿಜವಾದ ಪ್ರೀತಿ ಇಲ್ಲ
ನಿನ್ನ ಪ್ರೀತಿ ನನಗೆ ಸಾಕಯ್ಯ ಬೇರೇನೂ ಬೇಡ ಯಸಯ್ಯ
ನಾ ನಂಬಿದ ನನ್ನವರು ನನ್ನ ದಾರಿಗೆ ಮುಳ್ಳಾದರು
ನಾ ಯಾರನ್ನು ನಂಬಲಿಯೇಸಯ ನಿನ್ನ ಬಿಟ್ಟರೆ ನನಗೆ ಯಾರಿಲ್ಲ ನನಗೆ ಬಾಳೆ ಇಲ್ಲ
ಈ ಲೋಕದ ಜನರು ಮುಖ ನೋಡಿ ಪ್ರೀತಿಸುವರು
ನನ್ನ ಹೃದಯವ ನೋಡಿ ಪ್ರೀತಿಸಿದೆ ನಿನ್ನಂತ ದೇವರು ಯಾರಿಲ್ಲ
≠=====================================================================================