ನಿಮ್ಮ ಆರೋಗ್ಯಯುತ ದೇಹವೇ ದೊಡ್ಡ ಆಸ್ತಿ! ಬೊಜ್ಜು ಕರಗಿಸೋದೇಗೆ? Raghu Ramappa
VK Health
0:00 / 0:00
ನಿಮ್ಮ ಆರೋಗ್ಯಯುತ ದೇಹವೇ ದೊಡ್ಡ ಆಸ್ತಿ! ಬೊಜ್ಜು ಕರಗಿಸೋದೇಗೆ? Raghu Ramappa
10 202 просмотра · 4 месяца назад
VK Health
65,2 тыс. подписчиков
10 202 просмотра · 4 месяца назад
ಹೊಟ್ಟೆಯ ಬೊಜ್ಜು(Belly fat) ಕರಗಿಸಲು ವ್ಯಾಯಾಮ ಅತೀ ಅಗತ್ಯ. ಇದರಿಂದ ದೇಹದ ಎಲ್ಲಾ ಭಾಗದಲ್ಲಿನ ಬೊಜ್ಜು ಕರಗಲಾರಂಭಿಸುತ್ತದೆ. ಜಿಮ್(gym) ಅಂದ ತಕ್ಷಣ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬೇಕು, ವೇ ಪ್ರೋಟಿನ್ ತೆಗೆದುಕೊಳ್ಳಬೇಕು ಎಂಬ ಆಲೋಚನೆ ಎಲ್ಲರಲ್ಲೂ ಬಂದೇ ಬರುತ್ತದೆ. ಆದರೆ ಇದು ಯಾರಿಗೆ ಅಗತ್ಯ? ಸ್ಟಿರಾಯ್ಡ್ಸ್ ಪರಿಣಾಮವೇನು? ಗ್ರೀನ್ ಟೀ (green tea) ಕುಡಿಯೋದ್ರಿಂದ ಬೊಜ್ಜು ಕರಗುತ್ತಾ? ದೇಹದ ಬೊಜ್ಜು ಕರಗಬೇಕಾದ್ರೆ ರಾತ್ರಿ ಊಟ (skipping dinner) ಬಿಡಬೇಕಾ? ಉಪವಾಸದ ಪ್ರಯೋಜನಗಳೇನು? ಮಾಂಸಖಂಡವನ್ನು(build muscles) ಸಧೃಢವಾಗಿ ಇಡುವುದು ಹೇಗೆ ಎಂಬುದರ ಬಗ್ಗೆ ಅಂತರಾಷ್ಟ್ರೀಯ ಮಟ್ಟದ ಫಿಟ್‌ನೆಸ್ ಕೋಚ್ ರಘು ರಾಮಪ್ಪ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
#obesity #fat #bellyfat #weightloss #fitness #raghuramappa #wheyprotien #suppliments #healthybody #vkhealth #vijayakarnataka
====================================
00:00- Highlights
01:54- Introduction
02:48- Weight loss myths and truth
04:24- Does green tea helps to weight loss?
05:50- Reduce weight without going gym
07:50- Supplements and Whey protein
10:45- Fitness mistakes should avoid
13:02- Does age matters for fitness?
16:41- How fasting helps to loss fat
18:07- Fitness tips
19:18- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.