ವಕೀಲರು ನನ್ನ ಬೈದುಕೊಳ್ಳುತ್ತಾರೆ, ಆದ್ರೂ ಈ ಸತ್ಯ ಜನರಿಗೆ ಗೊತ್ತಾಗಲೇ ಬೇಕು Dr C S Dwarakanath Interview Part 2
Saadhakara Sandarshana
0:00 / 0:00
ವಕೀಲರು ನನ್ನ ಬೈದುಕೊಳ್ಳುತ್ತಾರೆ, ಆದ್ರೂ ಈ ಸತ್ಯ ಜನರಿಗೆ ಗೊತ್ತಾಗಲೇ ಬೇಕು Dr C S Dwarakanath Interview Part 2
107 485 просмотров · 8 месяцев назад
Saadhakara Sandarshana
10,9 тыс. подписчиков
107 485 просмотров · 8 месяцев назад
ನಮ್ಮ 'ಸಾಧಕರ ಸಂದರ್ಶನ' ಯೂಟ್ಯೂಬ್ ಚಾನೆಲ್‌ನ ಈ ಸಂಚಿಕೆಯಲ್ಲಿ, ಕರ್ನಾಟಕದ ಹಿರಿಯ ನ್ಯಾಯವಾದಿಗಳು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಪ್ರಖರ ಸಮಾಜಮುಖಿ ಚಿಂತಕರು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಸಿ.ಎಸ್. ದ್ವಾರಕಾನಾಥ್ (Dr. C.S. Dwarakanath) ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನವನ್ನು ನಿಮ್ಮ ಮುಂದೆ ತರುತ್ತಿದ್ದೇವೆ.
ಈ ಸಂದರ್ಶನದಲ್ಲಿ ಅವರು ತಮ್ಮ ವಕೀಲ ವೃತ್ತಿಯಲ್ಲಿನ ಸಂಗತಿಗಳನ್ನು, ಮುಕ್ತವಾಗಿ ಹಂಚಿಕೊಂಡಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಸಮಾಜಮುಖಿಯಾಗಿ ಸಾಧನೆ ಮಾಡಲು ಬಯಸುವವರಿಗೆ ಈ ವಿಡಿಯೋ ದಾರಿದೀಪವಾಗಲಿದೆ.
Part 1 link 👉
• ಇವರು ಬಡವರು ನಿರ್ಗತಿಕರ ವಕೀಲರು! ಡಾ. ಸಿ.ಎಸ್. ದ...
Senior Advocate, Social Activist, Journalist CS Dwarakanath Interview
#DrCSDwarakanath #SadhakaraSandarshana #Interview #KannadaInterview #SocialJustice #Lawyer #Karnataka #Constitution #Inspiration #SuccessStory #DwarakanathInterview
ಪ್ರೀತಿಯ ವೀಕ್ಷಕರೆ ಸಾಧಕರ ಸಂದರ್ಶನ ಇದು ಒಂದು ವಿನೂತನ ಪ್ರಯತ್ನ ಸಾಧನೆ ಮಾಡಿದ ಸಾಧಕರನ್ನು ಸಂದರ್ಶಿಸುವ ಒಂದು ಮಹಾನ್ ಪ್ರಯತ್ನ, ಇದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತಾ ಇದು ನಿಮ್ಮ ಚಾನಲ್ ಇಲ್ಲಿ ಎಲ್ಲರಿಗೂ ಅವಕಾಶಗಳಿವೆ ಬನ್ನಿ ನಮ್ಮ ಜೊತೆ ಕೈಜೋಡಿಸಿ.
√ ನಿಮಗೆ ಗೊತ್ತಿರುವ ಸಾಧಕರನ್ನು ನಮಗೆ ತಿಳಿಸಿ ನಾವು ಅವರನ್ನು ಜಗತ್ತಿಗೆ ತಿಳಿಸುತ್ತೇವೆ.
√ಸಾಧನೆ ಎಂದರೆ ಕೇವಲ ದೊಡ್ಡ ದೊಡ್ಡ ಸಾಧನೆಗಳೇ ಅಲ್ಲ, ತಾನು ಅಂದುಕೊಂಡ ಒಂದು ಒಳ್ಳೆಯ ವಿಚಾರವನ್ನು ಜನರಿಗೆ ಅಥವ ಸಮಾಜಕ್ಕೆ ಕೆಡುಕಾಗದಂತೆ ಒಳ್ಳೆಯದನ್ನು ಮಾಡುವುದೇ ಸಾಧನೆ.
--------------------------------------------------------------------------------------------
√ಪ್ರತಿಯೊಬ್ಬನಲ್ಲೂ ಒಬ್ಬ ಸಾಧಕ ಇದ್ದೇ ಇರುತ್ತಾನೆ, ಅದನ್ನು ಹೊರ ಜಗತ್ತಿಗೆ ತಿಳಿಸುವ ಪ್ರಯತ್ನ ನಮ್ಮದು.
√ಸಾಧಕರ ಸಂದರ್ಶನ ಇದು ನಿಮ್ಮ ಚಾನಲ್, ಇದಕ್ಕೆ ನಿಮ್ಮ ಬೆಂಬಲ ನಿಮ್ಮ ಪ್ರೀತಿ ಬಹು ಮುಖ್ಯ
√ನಿಮಗೆ ಗೊತ್ತಿರುವಂತಹ ಸಾಧಕರನ್ನು Description ನಲ್ಲಿ ಕೊಟ್ಟಿರುವ ಈ-ಮೇಲ್ ಮೂಲಕ ತಿಳಿಸಬಹುದು.
--------------------------------------------------------------------------------------------
► Subscribe to our Youtube Channel : https://www.youtube.com/channel/UCQ0e...
► Like us on Facebook: https: //www.facebook.com/SaadhakaraSa...
► Join Telegram Channel: https://t.me/Saadhakara_Sandarshana
--------------------------------------------------------------------------------------------
Email us on: email: saadhakarasandarshanainfo@gmail.com