Перейти к содержимому

Matada belaku Sirigere Taralabalau Matha Part 1

Asianet Suvarna News

0:00 / 0:00

Matada belaku Sirigere Taralabalau Matha Part 1

16 124 просмотра · 10 лет назад
Asianet Suvarna News
5,65 млн подписчиков
16 124 просмотра · 10 лет назад
https://www.suvarnanews.tv ಮರುಳ ಸಿದ್ಧರಿಂದ ಸ್ಥಾಪನೆಯಾದ ಮಠ ಇದು - ಮರುಳ ಸಿದ್ಧರು ತಮ್ಮ ಶಿಷ್ಯನಿಗೆ ತರಳಾ ಬಾಳು ಎಂದು ಆಶೀರ್ವಾದ ಮಾಡಿದರು - ತರಳ ಎಂದರೆ ಮಗನೇ ಬಾಳು ಎಂದರೆ ಚನ್ನಾಗಿರು ಚನ್ನಾಗಿ ಬಾಳು ಎಂದು ಇದೇ ಮಂದೆ ತರಳಬಾಳು ಎಂದು ಪ್ರಸಿದ್ಧವಾಯಿತು - ಜಾತಿ ಭೇದವಿಲ್ಲದ ಮಠ ಇದು - ಈ ಮಠದ ಗುರು ಪರಂಪರೆಯೇ ಅದ್ಭುತ - ಕೂಡ್ಲಿಗಿಯ ಬಚ್ಚಣ್ಣ ಗೌಡರಿಗೆ ಮಕ್ಕಳಿಲ್ಲದೆ ಅವರ ಹೆಂಡತಿಯ ಕನಸಿನಲ್ಲಿ ಕಂಡ ಮಗುವೇ ಅವರಿಗೆ ಸಿಕ್ಕು ಅದೇ ಮುಂದೆ ಮರುಳ ಸಿದ್ಧರೆಂದು ಪ್ರಸಿದ್ದವಾದರು - ನಂತರ ಅವರಿಗೆ ಸಿಕ್ಕಿದ ಶಿಷ್ಯನೇ ತರಳಬಾಳು