Перейти к содержимому

ಯುಗಾದಿ ಹಬ್ಬದ ಸ್ಪೆಷಲ್ ಕಾಳು ಗೊಜ್ಜು ಮಾಡುವ ವಿಧಾನ | Kallu gojju recipe in kannada | 2021 Ugadi special

Bhagya Tv

0:00 / 0:00

ಯುಗಾದಿ ಹಬ್ಬದ ಸ್ಪೆಷಲ್ ಕಾಳು ಗೊಜ್ಜು ಮಾಡುವ ವಿಧಾನ | Kallu gojju recipe in kannada | 2021 Ugadi special

806 938 просмотров · 6 л. назад
Bhagya Tv
1,36 млн подписчиков
806 938 просмотров · 6 л. назад
ಯುಗಾದಿ ಹಬ್ಬ ಹೊಸ ವರುಷ, ಹೊಸ ವರ್ಷದ ದಿನ ಹಬ್ಬದ ಊಟ ಭರ್ಜರಿ ಯಾಗಿರಬೇಕು, ಯುಗಾದಿ ಹಬ್ಬದ ವಿಶೇಷ ಕಾಳು ಗೊಜ್ಜು, ಈ ವಿಡಿಯೋದ ಮೂಲಕ ಕಾಳು ಗೊಜ್ಜು ಮಾಡುವ ವಿಧಾನ ಹೇಗೆ ಹಾಗೆ ಬೇಕಾದ ಪದಾರ್ಥಗಳನ್ನು ಎನ್ನುವುದನ್ನು ವಿವರವಾಗಿ ತಿಳಿಸಲಾಗಿದೆ, ತಾವು ವಿಡಿಯೋ ನೋಡಿ ಈ ರೆಸಿಪಿ ಕಲಿಯಬಹುದು ವಿಡಿಯೋ ತಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ , ಕಮೆಂಟ್ ಮಾಡಿ ಶೇರ್ ಮಾಡಿ , ಜೊತೆಗೆ ಭಾಗ್ಯ ಟಿವಿ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಮರೆಯದಿರಿ, 🙏 ಧನ್ಯವಾದ ಸ್ನೇಹಿತರೆ. Required ingredients : Black chana dal 1 cup - ಕಡಲೆಕಾಳು ಒಂದು ಕಪ್ಪಿನಷ್ಟು Raw banana 2 - ಎರಡು ಬಾಳೆಕಾಯಿ ಗಳು Potato 1 big - ಒಂದು ದೊಡ್ಡದಾದ ಆಲೂಗಡ್ಡೆ Onion 3 nos - ಮೂರು ಈರುಳ್ಳಿ Tamoto 2 nos - ಎರಡು ಟಮೋಟೋ ಹಣ್ಣು Grated coconut 1/2 coconut - ಅರ್ಧ ಹೋಳಿ ನಷ್ಟು ತುರಿದ ತೆಂಗಿನಕಾಯಿ Coriander powder 3 tbsp - ಧನಿಯಾಪುಡಿ 3 ಟೇಬಲ್ ಸ್ಪೂನ್ Cooking oil 5 to 6 tbsp - ಅಡುಗೆ ಎಣ್ಣೆ 5ರಿಂದ 6 ಟೇಬಲ್ ಸ್ಪೂನ್ Mint leaves little - ಪುದಿನ ಸೊಪ್ಪು ಸ್ವಲ್ಪ Coriander leaves little - ಕೊತ್ತಂಬರಿ ಸೊಪ್ಪು ಸ್ವಲ್ಪ Curry leaves little - ಕರಿಬೇವಿನ ಸೊಪ್ಪು ಸ್ವಲ್ಪ Garlic 1 full - ಒಂದು ಗಡ್ಡೆ ಬೆಳ್ಳುಳ್ಳಿ Ginger 1 inch - ಒಂದು ಇಂಚಿನಷ್ಟು ಶುಂಠಿ Fried gram 2 tbsp - ಹುರಿಗಡ್ಲೆ 2 ಟೇಬಲ್ ಸ್ಪೂನ್ Poppy seed 1 tbsp - ಗಸಗಸೆ 1 ಟೇಬಲ್ ಸ್ಪೂನ್ Red chilli powder 1 tbsp - ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್ Turmeric powder little - ಅರಿಶಿನದ ಪುಡಿ ಸ್ವಲ್ಪ Peper seeds 5 to 6 - ಕಾಳುಮೆಣಸು ಐದ ರಿಂದ ಆರು Asafoetida 1 little - ಚಿಟಿಕೆಯಷ್ಟು ಇಂಗು Mustard seeds little - ಸಾಸಿವೆ ಸ್ವಲ್ಪ Cloves masala 4 nos - ಲವಂಗ 4 Cinnamon 1 inch - ಚಕ್ಕೆ 1 ಇಂಚಿನಷ್ಟು Salt to taste - ರುಚಿಗೆ ತಕ್ಕಷ್ಟು ಉಪ್ಪು ಯುಗಾದಿ ಹಬ್ಬದ ಸ್ಪೆಷಲ್ ಒಬ್ಬಟ್ಟಿನ ಸಾರು ಮಾಡುವ ವಿಧಾನ Olige | Obbattu Saaru Recipe    • ಯುಗಾದಿ ಹಬ್ಬದ ಸ್ಪೆಷಲ್ ಒಬ್ಬಟ್ಟಿನ ಸಾರು ಮಾಡುವ ...   ಯುಗಾದಿ ಹಬ್ಬದ ಸ್ಪೆಷಲ್ ಬೇಳೆ ಒಬ್ಬಟ್ಟು ಮಾಡುವ ವಿಧಾನ Obbattu recipe karnataka    • ಯುಗಾದಿ ಹಬ್ಬದ ಸ್ಪೆಷಲ್ ಬೇಳೆ ಒಬ್ಬಟ್ಟು ಮಾಡುವ ವ...   ಯುಗಾದಿ ಹಬ್ಬದ ಸ್ಪೆಷಲ್ ಕಾಳು ಗೊಜ್ಜು ಮಾಡುವ ವಿಧಾನ Kallu gojju recipe in kannada    • ಯುಗಾದಿ ಹಬ್ಬದ ಸ್ಪೆಷಲ್  ಕಾಳು  ಗೊಜ್ಜು ಮಾಡುವ ವ...   ನುಗ್ಗೇಕಾಯಿ ಗೊಜ್ಜು ಮಾಡುವ ವಿಧಾನ ಯುಗಾದಿ ಹಬ್ಬದ ಸ್ಪೆಷಲ್ Drumstick Curry Recipe    • ನುಗ್ಗೇಕಾಯಿ ಗೊಜ್ಜು ಮಾಡುವ ವಿಧಾನ ಯುಗಾದಿ ಹಬ್ಬದ...   ಗರಿಗರಿಯಾದ ಅಲಸಂದೆ ಕಾಳಿನ ಮಸಾಲ ವಡೆ ಯುಗಾದಿ ಹಬ್ಬದ ಸ್ಪೆಷಲ್ How To Make Masala Vada | 2020 Ugadi Special    • ಯುಗಾದಿ ಹಬ್ಬದ ಸ್ಪೆಷಲ್ ಗರಿಗರಿಯಾದ ಅಲಸಂದೆ ಕಾಳಿ...   #bhagyatvrecipes #ugadirecipes #Kallugojju https://www.youtube.com/c/bhagyatv?su...