Перейти к содержимому

ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಶಶಿಕಾಂತ ಗುರುಜಿ ಆಕ್ರೋಶ, ಮತ್ತೆ ನಾನು ಹುಬ್ಬಳ್ಳಿಗೆ ಬರುತ್ತೇವೆ #sugarcane

5GNEWS KANNADA

0:00 / 0:00

ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಶಶಿಕಾಂತ ಗುರುಜಿ ಆಕ್ರೋಶ, ಮತ್ತೆ ನಾನು ಹುಬ್ಬಳ್ಳಿಗೆ ಬರುತ್ತೇವೆ #sugarcane

8 841 просмотр · Трансляция закончилась 16 часов назад
5GNEWS KANNADA
7,42 тыс. подписчиков
8 841 просмотр · Трансляция закончилась 16 часов назад
ಕಬ್ಬು ಬೆಳೆಗಾರರು mac ಹೆಚ್ಚಿಗೆ ಮಾಡಬೇಕೆಂದು ಕೇಂದ್ರ ಸರ್ಕಾರ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಪ್ಲಾಜಾ ಬಳಿ ಹಾಗೂ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟದಲ್ಲಿ ರೈತ ಮುಖಂಡ ಶಶಿಕಾಂತ ಗುರುಜಿ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. #Shashikantguruji #sugarcane #chunnarichunnari #pralhadjoshi #narendramodi #amitshah