Перейти к содержимому

ಕೆಂಭಾವಿ ರಿವಾಯತ / kembhavi riwayat / ಮೊಹರಂ ಪದಗಳು /mohram padagalu/ Kannada songs

Iliyas patel balaganur

0:00 / 0:00

ಕೆಂಭಾವಿ ರಿವಾಯತ / kembhavi riwayat / ಮೊಹರಂ ಪದಗಳು /mohram padagalu/ Kannada songs

7 425 просмотров · 1 год назад
Iliyas patel balaganur
2,05 тыс. подписчиков
7 425 просмотров · 1 год назад
ನಮಸ್ಕಾರಗಳು ಈ ವಿಡಿಯೋ ಕೆಂಭಾವಿಯ ಹಜರತ್ ಜಚ್ಚಾ ಮಾಸಹಬಾ (ರ) (ಶಾಹ ಸುಲ್ತಾನ್ ) (ರ) ಕೆಂಭಾವಿ ರವರ ಸಂಕ್ಷಿಪ್ತ ಚರಿತ್ರೆಯ ಬಗ್ಗೆ ಮೊಹರಂ ರಿವಾಯತ ಪದಗಳಲ್ಲಿ ತಿಳಿಸಿರುವುದು. ನನ್ನ ಪ್ರೀತಿಯ ಯೌಟ್ಯೂಬ್ ಕುಟುಂಬಕ್ಕೆ ಸ್ವಾಗತ ... 🥰ನಿಮ್ಮ ಪ್ರೀತಿ, ಸಹಕಾರದಿಂದ ನಮ್ಮ ಪಯಣ ಸಾಗತಾಯಿದೆ.. ನಮ್ಮ ಮುಂದಿನ ಹೆಜ್ಜೆಯ ಜೊತೆಗೆ ನೀವು ಸದಾಕಾಲ ನಮ್ಮೊಂದಿಗೆ ಇರ್ತೀರಾ ಅನ್ನೋವ ನಂಬಿಕೆ ಇದೇ... ದಯವಿಟ್ಟು ನಿಮ್ಮ ಬೆಂಬಲ ಇರಲಿ. 🙏🏻 ನಮ್ಮ ಉತ್ತರ ಕರ್ನಾಟಕದ ಯುವಕರನ್ನು ಬೆಳಿಸಿ, 💐ಧನ್ಯವಾದಗಳು.... ❤️ ನಿಮ್ಮ ಪ್ರೀತಿಯ, 💞ಇಲಿಯಾಸ್ ಪಟೇಲ್ ಬಳಗಾನೂರ 💐TITLE : ಮೊಹರಂ ರಿವಾಯತ್💐 *ಹಜರತ್ ಜಚ್ಚಾ ಮಾಸಹಬಾ (ರ) (ಶಾಹ ಸುಲ್ತಾನ್ ) (ರ) ಕೆಂಭಾವಿ ರವರ ಸಂಕ್ಷಿಪ್ತ ಚರಿತ್ರೆ..💐 "ಸಾಹಿತ್ಯ ರಚನೆ ಮಾಡಿದವರು" _ ಖಮರುದ್ಧಿನ ಖಾಜಿ ಕೆಂಭಾವಿ.. "ಗಾಯಕರು " 01)ಆಜೀಜ್ ಪಾಷಾ ಖಾಜಿ, ಕೆಂಭಾವಿ 02)ನೈಯುಮ್ ಪಾಷಾ ಖಾಜಿ, ಕೆಂಭಾವಿ 03)ಅತೀಕ್ ಹುಸೇನ್ ಖಾಜಿ, ಕೆಂಭಾವಿ 04)ಇಸ್ಮಾಯಿಲ್ ಜಮಾದಾರ, ಕೆಂಭಾವಿ "ನಿರ್ಮಾಪಕರು" _ಹಸ್ಸನ್ ತಾಹೇರ ಖಾಜಿ, ಕೆಂಭಾವಿ "ಕೃತಜ್ಞತೆ ಗಳು" _ ಖಾಜಿ ಮಜಹರುದ್ಧಿನ್ ಖಾದ್ರಿ, ಜಹಾಂಗೀರ್ ಅಲಿ ಜಮಾದಾರ,ಇಲ್ಯಾಸ್ ಪಟೇಲ್. ಬಳಗಾನೂರ (ಪತ್ರಕರ್ತರು ಕೆಂಭಾವಿ) #mohram #mohhram #mohrampada #mohhrapada #kembhavi #jachcha #masabi #ಮೊಹರಪದಗಳು #ಪದಗಳು #ಮೊಹರಂ #ಕೆಂಭಾವಿ #ಮಾಸಬಿ #youtube #kembhavi #riwayat #ಮೊಹರಮ್ #padagalu #funny #trending #trendingshorts #viral #viralvideos #fun #youtube #trending #uttarkarnataka #mohrampadagalu #kembhavimohram    / @iliyas_patel2