👉ಟೊಮೊಟೊ ಗೊಜ್ಜು |ಒಮ್ಮೆ ಈ ರೀತಿ ಟ್ರೈ ಮಾಡಿ🤤|Tomoto Gojju in kannada
Nimma Jothe Naavu
0:00 / 0:00
👉ಟೊಮೊಟೊ ಗೊಜ್ಜು |ಒಮ್ಮೆ ಈ ರೀತಿ ಟ್ರೈ ಮಾಡಿ🤤|Tomoto Gojju in kannada
502 просмотра · 2 месяца назад
Nimma Jothe Naavu
438 подписчиков
502 просмотра · 2 месяца назад
Hai hello family's welcome to Nimma Jothe Naavu ♥️
ಇವತ್ತು ನಮ್ಮ ಅಡುಗೆಮನೆಯಲ್ಲಿ ತುಂಬಾ ಸರಳವಾಗಿ, ರುಚಿಯಾಗಿ ಟೊಮೆಟೊ ಗೊಜ್ಜು ಮಾಡಿದ್ದೇನೆ 😋🍅 ಬಿಸಿ ಅನ್ನ, ರೊಟ್ಟಿ, ಚಪಾತಿ, ದೋಸೆ ಎಲ್ಲದರ ಜೊತೆಯೂ ತುಂಬಾ ಚೆನ್ನಾಗಿ ಹೊಂದುತ್ತದೆ. ಕಡಿಮೆ ಪದಾರ್ಥಗಳಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ರುಚಿಯಾದ ಗೊಜ್ಜನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ❤️
ವೀಡಿಯೋ ಇಷ್ಟವಾದರೆ Like 👍 | Share ↗️ | Subscribe ❤️ ಮಾಡಿ.
#TomatoGojju #ಟೊಮೆಟೊಗೊಜ್ಜು #tomatorecipe #gojju#EasyRecipe #simplerecipes #nimma jothe naavu
thank you for watching guys 🙏 🔔 ❤️
like 👍 Share 🔁 subscribe 🔔 ❤️
Subscribe 🔔.@Nimma Jothe Naavu