Перейти к содержимому

ದೇವರ ಉತ್ಸವ ಮೂರ್ತಿ 17 ಅಡಿ ದೂರಕ್ಕೆ ಹೇಗೆ ಬಂತು? 😳 | ಒಳಿಹಳ್ಳಿ ಪವಾಡ?

NAANU NIMMA KANNADIGA

0:00 / 0:00

ದೇವರ ಉತ್ಸವ ಮೂರ್ತಿ 17 ಅಡಿ ದೂರಕ್ಕೆ ಹೇಗೆ ಬಂತು? 😳 | ಒಳಿಹಳ್ಳಿ ಪವಾಡ?

51 604 просмотра · 3 дн. назад
NAANU NIMMA KANNADIGA
1,27 тыс. подписчиков
51 604 просмотра · 3 дн. назад
ರಾತ್ರಿ ದೇವಸ್ಥಾನದಲ್ಲಿ ನಡೆದಿದ್ದೇ ಅರ್ಚಕರು ಮನೆಗೆ ತೆರಳಿದ್ದರು. ಆದರೆ ಬೆಳಗ್ಗೆ 7 ಗಂಟೆಗೆ ದೇವಸ್ಥಾನಕ್ಕೆ ಬಂದಾಗ ಉತ್ಸವ ಮೂರ್ತಿ ಇದ್ದ ಸ್ಥಳದಿಂದ ಸುಮಾರು 17 ಅಡಿ ದೂರದಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಅಷ್ಟಕ್ಕೂ ನಡೆದಿದ್ದೇನು? ಇದರ ಹಿಂದಿನ ಕಾರಣವೇನು? ಈ ಘಟನೆಯ ಕುರಿತು ಸ್ಥಳೀಯರು ಮತ್ತು ಗ್ರಾಮಸ್ಥರು ಹೇಳುವ ಮಾಹಿತಿಯನ್ನು ನಮ್ಮ ವ್ಲಾಗ್‌ನಲ್ಲಿ ನೋಡಿ. 🙏 ಜೈ ಶ್ರೀ ಅನ್ನಪ್ಪಸ್ವಾಮಿ! 📍 LOCATION: ಹೂಲಿಹಳ್ಳಿ ಗ್ರಾಮ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ. ❤️ ನಮ್ಮ ಕನ್ನಡದ ನಾಡು, ದೇವಸ್ಥಾನಗಳು, ಹಳ್ಳಿಯ ಸಂಸ್ಕೃತಿ ಮತ್ತು ವಿಶೇಷ ಘಟನೆಗಳ ವೀಡಿಯೊಗಳಿಗಾಗಿ NIMMA KANNADIGA ❤️💚 ಚಾನೆಲ್ Subscribe ಮಾಡಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಸದಾ ಇರಲಿ. 🙏 LIKE 👍 SHARE ❤️ COMMENT 💬 SUBSCRIBE 🔔 #Tiptur #Tumkur #KannadaVlog #NimmaKannadiga #Annapaswamy #TempleMystery #KannadaYouTube #KarnatakaTemples #VillageVlog #Kannadiga #TempleVlog #KannadaNews #DevotionalVlog #Halkurike #TipturVlog