Kedarnath Yatra, episode 2. ಚಾರ್ ಧಾಮ್ ಯಾತ್ರಾ kannada volg ಜುಲೈ 14/2023
M N GOWDA Kannada Traveller
0:00 / 0:00
Kedarnath Yatra, episode 2. ಚಾರ್ ಧಾಮ್ ಯಾತ್ರಾ kannada volg ಜುಲೈ 14/2023
2 057 просмотров · 3 года назад
M N GOWDA Kannada Traveller
463 подписчика
2 057 просмотров · 3 года назад
ಚಾರ್ ಧಾಮ್ ಯಾತ್ರಾ ಅದ್ಭುತವಾದ ಜರ್ನಿ ಯೊಂದಿಗೆ ಬೆಂಗಳೂರಿನಿಂದ ಶುರುವಾದ ನಮ್ಮ ಕೇದಾರನಾಥ ದರ್ಶನದ ಅದ್ಭುತ ಅನುಭವ ಹಾಗೂ ಅತ್ಯದ್ಭುತವಾದ ವೀಕ್ಷಣೆ ನಿಮ್ಮೆಲ್ಲರಿಗೂ ತೋರಿಸುವ ಸಣ್ಣ ಪ್ರಯತ್ನ...
ನಮಸ್ಕಾರ ಸ್ನೇಹಿತರೆ ನಾನು ನಿಮ್ಮ ಮಂಜು ಎನ್ ಗೌಡ.. ಎಂ ಎನ್ ಗೌಡ ಟೆಕ್ ನ್ಯೂಸ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಕೇದಾರನಾಥ ದರ್ಶನದ ಫ್ರೆಂಡ್ಲಿ ಬಜೆಟ್ ಸಂಪೂರ್ಣ ಪ್ರವಾಸದ ಚಿತ್ರೀಕರಣ ನಿಮ್ಮೆಲ್ಲರ ಮುಂದಿನ ಕೇದರನಾಥ ಟೂರ್ ಪ್ಲಾನಿಂಗ್ ಗೆ ಇದು ತುಂಬಾ ಅವಶ್ಯಕವಾಗುತ್ತದೆ..
ಅತ್ಯದ್ಭುತವಾದ ಅನುಭವ ನಿಮ್ಮೆಲ್ಲರಿಗೂ ಸ್ಕರ ದಯಮಾಡಿ ವೀಕ್ಷಿಸಿ ಆನಂದ ಪಡಿ ಪ್ರಕೃತಿಯ ಸೊಬಗನ್ನ ಅನುಭವಿಸಿ...