Перейти к содержимому

45 ದಿನಕ್ಕೆ 200 ಕೆಜಿ ರೇಷ್ಮೆ ಬೆಳೆದ ಯುವಕ ಕೇವಲ 45 ದಿನಗಳ ಕೆಲಸ 1.7 ಲಕ್ಷ ಆದಾಯ #ರೇಷ್ಮೆ #sericulture

Arpitha JK

0:00 / 0:00

45 ದಿನಕ್ಕೆ 200 ಕೆಜಿ ರೇಷ್ಮೆ ಬೆಳೆದ ಯುವಕ ಕೇವಲ 45 ದಿನಗಳ ಕೆಲಸ 1.7 ಲಕ್ಷ ಆದಾಯ #ರೇಷ್ಮೆ #sericulture

9 668 просмотров · 7 месяцев назад
Arpitha JK
4,38 тыс. подписчиков
9 668 просмотров · 7 месяцев назад
ಎಲ್ಲರಿಗೂ ನಮಸ್ಕಾರ, ರೇಷ್ಮೆ ಕೃಷಿ ಚಿನ್ನದಂತಹ ಕೃಷಿ ರೇಷ್ಮೆ ಕೃಷಿಯಲ್ಲಿ ನಷ್ಟಕ್ಕಿಂತ ಆದಾಯವೇ ಹೆಚ್ಚು, ಕೃಷಿಯಲ್ಲಿ ಇತ್ತೀಚಿಗೆ ಯುವಕರು ತೊಡಗುತ್ತಿರುವುದು ತುಂಬಾ ವಿಶೇಷವಾಗಿದೆ, ಇಲ್ಲೊಬ್ಬರು ರೈತರು ಎಲ್ಲಾ ಕಡೆ ಓಡಾಡಿ ಕೊನೆಗೆ ಕೆಲಸಕ್ಕೆ ತೊಂದರೆಯಾಗಿ ಯಾವುದೇ ಆದಾಯವಿಲ್ಲದೆ ರೇಷ್ಮೆ ಕೃಷಿಯನ್ನು ಸ್ವಂತ ಊರಿನಲ್ಲೇ ಶುರು ಮಾಡಿ ಈಗ ಉತ್ತಮ ರೇಷ್ಮೆಯನ್ನು ಬೆಳೆದು 45 ದಿನಗಳಿಗೆ ಅತಿ ಹೆಚ್ಚು ತೂಕ ಬರುವ ಅಂದರೆ 200 ಕೆಜಿ ಹೆಚ್ಚು ತೂಕ ಬರುವ ರೇಷ್ಮೆಯನ್ನು ಬೆಳೆಯುತ್ತಿದ್ದಾರೆ ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಇವರಿಗೆ ಒಳ್ಳೆಯದಾಗಲಿ ಹಾಗೂ ಈ ವಿಡಿಯೋದಲ್ಲಿ ಅವರು ಹೇಳುವಂತಹ ಎಲ್ಲಾ ವಿಷಯಗಳು ಅವರ ಅನುಭವವಾಗಿದೆ . ಸ್ವಾಮಿ ಮಂಚೇನಹಳ್ಳಿ 8073630998 #sericulture #mulberrytree #ರೇಷ್ಮೆ #farmer #farming #silkmarkcertified #silkroad #silk #ರೇಷ್ಮೆಕೃಷಿ #SilkFarming #MulberryFarming #SilkBusiness #FarmIncome #AgriBusiness #OrganicFarming #IndianFarmers #KarnatakaFarming #hassan #channarayapatna