ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಮಹಾ ದಾಸೋಹ | Koppal Gavishiddeshwara Jatre Mahadasoha
Hampi Travel time
0:00 / 0:00
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಮಹಾ ದಾಸೋಹ | Koppal Gavishiddeshwara Jatre Mahadasoha
5 589 просмотров · 9 месяцев назад
Hampi Travel time
3,05 тыс. подписчиков
5 589 просмотров · 9 месяцев назад
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಮಹಾ ದಾಸೋಹ | Koppal Gavishiddeshwara Jatre Mahadasoha
🌍 Discover Ancient Temples & Hidden Treasures! 🏛️
📌 History | Culture | Travel | Nature
ಈ ವಿಡಿಯೋದಲ್ಲಿ ನೀವು ನೋಡೋದು 👉
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಭವ್ಯ ಮಹಾ ದಾಸೋಹ 🙏
ಲಕ್ಷಾಂತರ ಭಕ್ತರಿಗೆ ಶಿಸ್ತುಬದ್ಧವಾಗಿ ಅನ್ನದಾನ ನಡೆಯುವ ಈ ದೃಶ್ಯ
ಭಾರತದಲ್ಲೇ ಅಪರೂಪದ ಮಹೋತ್ಸವವಾಗಿದೆ.
🔥 ಈ ಮಹಾದಾಸೋಹದ ವಿಶೇಷತೆಗಳು:
6 ಲಕ್ಷ ಜನರಿಗೆ ಅನ್ನದಾನ
460 ಕ್ವಿಂಟಲ್ ಮಾದಲಿ
175 ಕ್ವಿಂಟಲ್ ಮೈಸೂರು ಪಾಕು
62 ಕ್ವಿಂಟಲ್ ಹೋಳಿಗೆ
12 ಬ್ಯಾರಲ್ ಎಣ್ಣೆ, 25 ಕ್ವಿಂಟಲ್ ಕಡಲೆ ಹಿಟ್ಟು
ಸಾವಿರಾರು ಸ್ವಯಂಸೇವಕರ ಸೇವೆ
🙏 ಗವಿ ಶ್ರೀ ಅಜ್ಜನವರ ಆಶೀರ್ವಾದದಿಂದ ಆರಂಭವಾದ ಈ ಮಹಾದಾಸೋಹ
ಭಕ್ತಿ, ಶಿಸ್ತು ಮತ್ತು ಸೇವೆಯ ಮಹಾ ಉದಾಹರಣೆ.
✨ Join the Journey:
▶️ YouTube: Hampi Travel Time
📸 Instagram: @hampi_traveltime
🔔 Subscribe ಮಾಡಿ, Share ಮಾಡಿ, Like ಮಾಡಿ
ಇಂತಹ ಅಪರೂಪದ ಜಾತ್ರೆ ಮತ್ತು ದಾಸೋಹ ವಿಡಿಯೋಗಳಿಗಾಗಿ 🙌
#Koppal
#GavishiddeshwaraJatre
#Mahadasoha
#Annadana
#TempleFestival
#hampitraveltime
#ಗವಿಸಿದ್ದೇಶ್ವರಜಾತ್ರೆ
#ಕೊಪ್ಪಳ
#ಮಹಾದಾಸೋಹ
#ಗವಿಶ್ರೀಸ್ವಾಮಿಗಳು
#viral