Перейти к содержимому

How to fix 5 steps golu stand | Dasara gombe decoration | ಹೇಗೆ Fix & Arrange ಮಾಡೋದು?

Divyaa Rajashekar

0:00 / 0:00

How to fix 5 steps golu stand | Dasara gombe decoration | ಹೇಗೆ Fix & Arrange ಮಾಡೋದು?

5 199 просмотров · 2 нед. назад
Divyaa Rajashekar
280 подписчиков
5 199 просмотров · 2 нед. назад
5-Step Golu Stand Setup 🪆✨ | Navratri Golu 2026 | Gombe Habba Kannada ನವರಾತ್ರಿ ಗೊಂಬೆ ಹಬ್ಬಕ್ಕೆ 5-step Golu stand ತಂದಿದ್ದೀರಾ? ಆದರೆ ಅದನ್ನ ಹೇಗೆ fix ಮಾಡಬೇಕು, steps ಹೇಗೆ arrange ಮಾಡಬೇಕು ಮತ್ತು ಗೊಂಬೆಗಳನ್ನು ಹೇಗೆ ಸುಂದರವಾಗಿ display ಮಾಡಬೇಕು ಅಂತ confusion ಇದೆಯಾ? 😊 ಈ ವಿಡಿಯೋದಲ್ಲಿ ನನ್ನ 5-step Golu stand ಅನ್ನು ಹೇಗೆ fix ಮಾಡಿ, arrange ಮಾಡಿದೆ ಅನ್ನೋದನ್ನ step-by-step ತೋರಿಸಿದ್ದೀನಿ. 🪆✨ ನೀವು ಕೂಡ ಈ ವರ್ಷ Golu / Gombe Habba / Navratri Gombe ಮಾಡ್ತಿದ್ದರೆ ಈ video ನಿಮಗೆ useful ಆಗಬಹುದು. ❤️ ವಿಡಿಯೋ ಇಷ್ಟವಾದರೆ Like ಮಾಡಿ 📲 ನಿಮ್ಮ Golu ಮಾಡುತ್ತಿರುವ friends & family ಜೊತೆ Share ಮಾಡಿ 🔔 ಇಂತಹ Gombe Habba, Dasara, Navratri, Indian Art, Culture, DIY & Festival videosಗಾಗಿ Subscribe ಮಾಡಿ! ನಿಮ್ಮ Goluನಲ್ಲಿ ಎಷ್ಟು steps ಇವೆ? Comment ಮಾಡಿ 👇 Happy Golu! 🪆🌸