ಹಳ್ಳಿ ಸ್ಟೈಲ್‌ನಲ್ಲಿ ರುಚಿಯಾದ ಬಿದ್ರು ಕಳ್ಳೆ ಸಾರು ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಹೇಗೆ ಮಾಡುವುದು ಅಂತ ನೋಡೋಣ.
Leelahansu kannada
0:00 / 0:00
ಹಳ್ಳಿ ಸ್ಟೈಲ್‌ನಲ್ಲಿ ರುಚಿಯಾದ ಬಿದ್ರು ಕಳ್ಳೆ ಸಾರು ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಹೇಗೆ ಮಾಡುವುದು ಅಂತ ನೋಡೋಣ.
151 просмотр · 12 дн. назад
Leelahansu kannada
97 подписчиков
151 просмотр · 12 дн. назад
ತುಂಬಾ ರುಚಿಯಾದ ಮತ್ತು ಸುಲಭವಾಗಿ ಮಾಡಬಹುದಾದ ಬಿದ್ರು ಕಳ್ಳೆ ಸಾರು ಮಾಡೋಣ. ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಹಳ್ಳಿ ಸ್ಟೈಲ್‌ನಲ್ಲಿ ಈ ರುಚಿಯಾದ ಸಾರನ್ನು ಹೇಗೆ ಮಾಡುವುದು ಅಂತ ನೋಡೋಣ. ಬನ್ನಿ ಶುರು ಮಾಡೋಣ.
#ಬಿದ್ರು ಕಳ್ಳೆ ಸಾರು
#Bidru Kalle Saaru #KannadaRecipe #VillageStyleSaaru
#LeelahansuKannada
ರೆಸಿಪಿ ಇಷ್ಟವಾದರೆ Like ಮಾಡಿ, ನಮ್ಮ Leelahansu Kannada ಚಾನಲ್‌ನ್ನು Subscribe ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ Share ಮಾಡಿ.
ಮತ್ತೊಂದು ರುಚಿಯಾದ ರೆಸಿಪಿಯೊಂದಿಗೆ ಮತ್ತೆ ಸಿಗೋಣ. ಧನ್ಯವಾದಗಳು 🙏
/ @leelahansu22