ಮೇಷ ರಾಶಿ, ಮಿಥುನ ರಾಶಿ, ಕುಂಭ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿಯಲ್ಲಿ ಜನಿಸಿದ್ದೀರಾ ? ಆಗದರೆ ಈ ವಿಡಿಯೋ ನಿಮಗಾಗಿ.
Shailesh Rai Nakshatra Naadi
0:00 / 0:00
ಮೇಷ ರಾಶಿ, ಮಿಥುನ ರಾಶಿ, ಕುಂಭ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿಯಲ್ಲಿ ಜನಿಸಿದ್ದೀರಾ ? ಆಗದರೆ ಈ ವಿಡಿಯೋ ನಿಮಗಾಗಿ.
130 просмотров · 2 дн. назад
Shailesh Rai Nakshatra Naadi
13 подписчиков
130 просмотров · 2 дн. назад
*ನನ್ನೆಲ್ಲಾ ಸ್ನೇಹಿತರಲ್ಲಿ ಒಂದು ಕಿವಿ ಮಾತು.. ಈಗಿನ ಕಾಲದಲ್ಲಿ ಜ್ಯೋತಿಷ್ಯವೆನ್ನುವುದು ಸುಳ್ಳುಧೋಷಗಳು ಅಂದರೆ ಕುಜ ದೋಷ,ಕಾಳಸರ್ಪ ದೋಷ, ಬಾಲಾರಿಷ್ಟ ದೋಷ, ಶನಿ ದೋಷ, ಸಡೇ ಸಾಥಿ,ಪಿತೃ ದೋಷ, ಸ್ತ್ರೀ ದೋಷ, ಮಾತೃ ದೋಷ,ಇಂತಹ ಹತ್ತು ಹಲವಾರು ದೋಷಗಳನ್ನು ಹಾಗು ಮಾಟ ಮಂತ್ರ,ಪೀಡೆ ಎಂದು ಹಾಗೂ ಅದಕ್ಕೆ ಪರಿಹಾರಕ್ಕಾಗಿ ಪೂಜೆಗಳು ಎಂದು ಜನರಿಗೆ ಮೋಸ ಮಾಡುವಂತಹ ಹಣದ ದಂದೆಯಾಗಿದೆ.. ವಾಸ್ತವವಾಗಿ ಯಾವುದೇ ಸುಳ್ಳು- ದೋಷಗಳು, ಅನಾವಶ್ಯಕ ಪೂಜೆಗಳು ಮಾನವನ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡುವುದಿಲ್ಲ.ನಾನು ನನ್ನ ಗುರುಗಳಾದ "ಪಂಡಿತ್ ದಿನೇಶ್" ಗುರೂಜಿಯವರ ಬಳಿ ವಾಸ್ತವಕ್ಕೆ ಹತ್ತಿರವಾದ ಸುಳ್ಳು--ದೋಷಗಳು,ಅನಾವಶ್ಯಕ ಪೂಜೆಗಳಿಗೆ ದೂರವಾದ ಜ್ಯೋತಿಷ್ಯ ಶಾಸ್ತ್ರದ ವಿದ್ಯೆಯನ್ನು
{1) ಟ್ಯಾರೋಟ್ ಕಾರ್ಡ್ ರೀಡಿಂಗ್#,
2)ಹಸ್ತಾ ಸಾಮುದ್ರಿಕ ಶಾಸ್ತ್ರ#,
3)ಪ್ರಶ್ನಾ ಶಾಸ್ತ್ರ,4)ಸಂಖ್ಯಾಶಾಸ್ತ್ರ,5)ತಾಂಬೂಲ ಶಾಸ್ತ್ರ,6) ಕವಡೆ ಶಾಸ್ತ್ರ7) ವೇದಿಕ್ ಅಸ್ಟ್ರಾಲಜಿ 8) ಕೆ.ಪಿ ಅಸ್ಟ್ರಾಲಜಿಯನ್ನು ಕಲಿತ್ತಿರುತ್ತೇನೆ..ನನ್ನ ವಿದ್ಯೆಯಲ್ಲಿ ಯಾವುದೇ ವಿಚಾರವೂ ಸಾಧ್ಯವಾ /ಅಸಾದ್ಯವಾ ಎಂದು ತಿಳಿಯುವುದರ ಜೊತೆಗೆ ನಿಖರವಾಗಿ ಕಾರಣ ಮತ್ತು ಪರಿಹಾರವನ್ನು ಕರೆಯ ಮೂಲಕ ಯಾವುದೇ ರೀತಿಯ ಅನಾವಶ್ಯಕ ಖರ್ಚುಗಳಿಲ್ಲದೆ ಕಂಡು ಕೊಳ್ಳಬಹುದು ಹಾಗೆಯೇ ಜೀವನದ ಪೂರ್ತಿ ವಿಚಾರಗಳನ್ನ ಸವಿವರವಾಗಿ ತಿಳಿಯಬಹುದು..*
*🚩*ಮದುವೆ
*ಸಾಲ
*ಗಂಡ ಹೆಂಡತಿ ನಡುವೆ ಕಲಹ
*ವಿದ್ಯಾಬ್ಯಾಸ
*ಸಂತಾನ
*ಉದ್ಯೋಗ
*ಅನಾರೋಗ್ಯ
*ವ್ಯಾಪಾರ
*ಅಭಿವೃದ್ಧಿ
*ವ್ಯಾಜ್ಯ
*ಜಾತಕ ಹೊಂದಾಣಿಕೆ
*ಹೊಟ್ಟೆಗೆ ಮದ್ದು ಬಿದ್ದಿರುವುದನ್ನು ತೆಗೆಯುವುದು
ಈ ಎಲ್ಲ ವಿಚಾರಗಳಿಗೆ ನಿಖರವಾದ ವಿಶ್ಲೇಷಣೆಯ ಜೊತೆಗೆ ಸೂಕ್ತವಾದ ಕಾರಣ ಮತ್ತು ಪರಿಹಾರ*...🚩
☎️*8546804149*☎️