Перейти к содержимому

105 ಜನ ತಮಟೆ ಕಲಾವಿದರ ಭರ್ಜರಿ ತಮಟೆ ಸದ್ದು 🔥🥁 | ಚನ್ನಪಟ್ಟಣ ಅಣ್ಣಯ್ಯ ಕಲಾತಂಡ | Karnataka Tamate Beats

HNR Lifestyle

0:00 / 0:00

105 ಜನ ತಮಟೆ ಕಲಾವಿದರ ಭರ್ಜರಿ ತಮಟೆ ಸದ್ದು 🔥🥁 | ಚನ್ನಪಟ್ಟಣ ಅಣ್ಣಯ್ಯ ಕಲಾತಂಡ | Karnataka Tamate Beats

5 091 просмотр · 4 дня назад
HNR Lifestyle
1,01 тыс. подписчиков
5 091 просмотр · 4 дня назад
105 ಜನ ತಮಟೆ ಕಲಾವಿದರ ಭರ್ಜರಿ ತಮಟೆ ಸದ್ದು 🔥🥁 | ಚನ್ನಪಟ್ಟಣ ಅಣ್ಣಯ್ಯ ಕಲಾತಂಡ | Karnataka Tamate Beats 🥁🔥 105 ಜನ ತಮಟೆ ಕಲಾವಿದರ ಭರ್ಜರಿ ತಮಟೆ ಸದ್ದು! ಕರ್ನಾಟಕದ ಹೆಸರಾಂತ ಚನ್ನಪಟ್ಟಣ ಅಣ್ಣಯ್ಯ ಕಲಾತಂಡದ 105 ಜನ ತಮಟೆ ಕಲಾವಿದರು ಒಂದೇ ವೇದಿಕೆಯಲ್ಲಿ ನೀಡಿದ ಅದ್ಭುತ ತಮಟೆ ಪ್ರದರ್ಶನವನ್ನು ಈ ವೀಡಿಯೋದಲ್ಲಿ ನೋಡಿ. ❤️🥁 ತಮಟೆಯ ಭರ್ಜರಿ ಸದ್ದು, ಕಲಾವಿದರ ಅದ್ಭುತ ತಾಳ-ಲಯ ಮತ್ತು ಉತ್ಸಾಹಭರಿತ ಪ್ರದರ್ಶನ ಎಲ್ಲರ ಗಮನ ಸೆಳೆಯುವಂತಿದೆ. ಕರ್ನಾಟಕದ ಸಾಂಪ್ರದಾಯಿಕ ಕಲೆಯ ವೈಭವವನ್ನು ಕಣ್ತುಂಬಿಕೊಳ್ಳಿ. 🙏🔥 ವೀಡಿಯೋ ಇಷ್ಟವಾದರೆ Like 👍 | Share ↗️ | Subscribe 🔔 ಮಾಡಿ ನಮ್ಮ HNR lifestyle ಕುಟುಂಬದೊಂದಿಗೆ ಸೇರಿ. ❤️ ಜೈ ಕರ್ನಾಟಕ! ❤️💛 ತಮಟೆ ಕಲೆಗೆ ಜೈ! 🥁🔥