ಈ ಬಾಳ ಮಂದಾರ || FR CHASARA || RAJESH KRISHNAN ||@SnehaGaana#fatherchasara #Chasara #music #frkanthraj
SnehaGaana
0:00 / 0:00
ಈ ಬಾಳ ಮಂದಾರ || FR CHASARA || RAJESH KRISHNAN ||@SnehaGaana#fatherchasara #Chasara #music #frkanthraj
30 305 просмотров · 5 лет назад
SnehaGaana
10,4 тыс. подписчиков
30 305 просмотров · 5 лет назад
ALBUM: ANUBANDHA
(Nuptial Sovenior of Anoop and Anupriya)
TITLE OF THE SONG
ಈ ಬಾಳ ಮಂದಾರ / EE BAALA MANDARA
LYRICS: FATHER CHASARA
SINGER: RAJESH KRISHNAN
MUSIC: FR KANTHRAJ JHANSI
ORCHESTRA: YELSTEN BENGALURU
LYRICS
ಈ ಬಾಳ ಮಂದಾರ ನೀನೇ
ಈ ಭಾವ ಚಿತ್ತಾರ ನೀನೇ
ನಿನ್ನೊಲವು ಒಲಿದರೆ ಬಾಳೆಲ್ಲಾ ನಗುವೆ
ಸಂಯೋಗ ಸಂಪ್ರೀತಿ ನೀನೇ
ಹನಿಹನಿ ಮಳೆಯಲು ಬೇಸಿಗೆ ದಣಿವು
ಹರಿಯುವ ನದಿಯಲು ತೀರದ ತೃಷೆಯು
ನೀನು ಮುನಿದರೆ ಶೂನ್ಯವು
ನೀನು ಒಲಿದರೆ ಜೀವವು
ಉದಯದ ರವಿಯಲಿ ನಿನ್ನದೆ ಹೊಳಪು
ಹೃದಯದ ದನಿಯಲಿ ನಿನ್ನದೆ ಒಲವು
ಒಲಿದರೆ ನೀನು ಹೊಂಬಿಸಿಲು
ನೀನಿರದಿದ್ದರೆ ಕಾರಿರುಳು
Praying for you all...
Please Like & Comment, Share and Subscribe.
COPYRIGHTS@SnehaGaana YouTube Channel
#FatherChasara #Snehagaana #FrKanthrajJhansi #RajeshKrishnan
#LentenSongs #frchesara #FrKanthraj #KannadaHymns