Перейти к содержимому

ಸವಾಯಿ ಗಂಧರ್ವರ ಕಠಿಣ ತಾಲೀಮಿನಿಂದ ಭಾರತ ರತ್ನದವರೆಗೆ.. ನಾದಬ್ರಹ್ಮ ಭೀಮಸೇನ್ ಜೋಶಿಯ ಕಥೆ

Oneindia Kannada

0:00 / 0:00

ಸವಾಯಿ ಗಂಧರ್ವರ ಕಠಿಣ ತಾಲೀಮಿನಿಂದ ಭಾರತ ರತ್ನದವರೆಗೆ.. ನಾದಬ್ರಹ್ಮ ಭೀಮಸೇನ್ ಜೋಶಿಯ ಕಥೆ

629 просмотров · 14 часов назад
Oneindia Kannada
2,14 млн подписчиков
629 просмотров · 14 часов назад
From Gadag to Bharat Ratna | The Extraordinary Life of Pandit Bhimsen Joshi ಉತ್ತರ ಕರ್ನಾಟಕದ ಗದಗ ಜಿಲ್ಲೆಯ ರೋಣದ ಪುಟ್ಟ ಬಾಲಕನಿಂದ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪಡೆದ ಮಹಾನ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕನಾಗುವವರೆಗೆ ಪಂಡಿತ್ ಭೀಮಸೇನ್ ಜೋಶಿ ಅವರ ಜೀವನ ಪಯಣವೇ ಒಂದು ಅದ್ಭುತ ಸಂಗೀತ ಕಥೆ. ಗುರುವಿನ ಹುಡುಕಾಟದಲ್ಲಿ ಬಾಲ್ಯದಲ್ಲೇ ಮನೆ ತೊರೆದ ಸಾಹಸ, ದೇಶದ ವಿವಿಧ ನಗರಗಳಲ್ಲಿ ನಡೆದ ಕಠಿಣ ಹುಡುಕಾಟ, ಪಂಡಿತ್ ಸವಾಯಿ ಗಂಧರ್ವರ ಬಳಿ ಪಡೆದ ಕಠಿಣ ಸಂಗೀತ ತರಬೇತಿ, ಕಿರಾನಾ ಘರಾಣೆಯಲ್ಲಿನ ಅವರ ಸಾಧನೆ, ಅಭಂಗ ಗಾಯನದ ಮೂಲಕ ಜನಮನ ಗೆದ್ದ ರೀತಿ, ‘ಮಿಲೇ ಸುರ್ ಮೇರಾ ತುಮಾರಾ’ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಮೂಡಿದ ಛಾಪು, ಸವಾಯಿ ಗಂಧರ್ವ ಭೀಮಸೇನ ಮಹೋತ್ಸವದ ಪರಂಪರೆ ಹಾಗೂ ಅವರ ವೈಯಕ್ತಿಕ ಜೀವನದ ಪ್ರಮುಖ ಘಟ್ಟಗಳು — ಈ ಸಾಕ್ಷ್ಯಚಿತ್ರದಲ್ಲಿ ಎಲ್ಲವನ್ನೂ ವಿವರವಾಗಿ ನೋಡೋಣ. From a young boy in Ron, Gadag district, Karnataka, to one of India’s most celebrated Hindustani classical vocalists and a recipient of the Bharat Ratna, Pandit Bhimsen Joshi’s life was an extraordinary journey of music, dedication and relentless practice. This 20-minute documentary explores his childhood, his early fascination with music, his decision to leave home in search of a guru, his travels across India and his eventual training under the legendary Pandit Sawai Gandharva. #BhimsenJoshi #PanditBhimsenJoshi #BharatRatna #IndianClassicalMusic #HindustaniClassicalMusic #KiranaGharana #SawaiGandharva #BhimsenJoshiBiography #IndianMusic #ClassicalMusic #Karnataka #Gadag #MileSurMeraTumhara #MusicLegend #IndianLegends ------------------------------------------------------- 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada -------------------------------------------------------