ವೇಗಧಾರಣೆ - ಅನ್ನಂ ಬ್ರಹ್ಮ 7 | Mastering Vega Dharana - Annam Brahma 7
Sri RamachandrapuraMatha
0:00 / 0:00
ವೇಗಧಾರಣೆ - ಅನ್ನಂ ಬ್ರಹ್ಮ 7 | Mastering Vega Dharana - Annam Brahma 7
9 749 просмотров · 1 месяц назад
Sri RamachandrapuraMatha
61 тыс. подписчиков
9 749 просмотров · 1 месяц назад
ಅನ್ನಬ್ರಹ್ಮ ಚಾತುರ್ಮಾಸ್ಯ
|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"
ಪ್ರವಚನ ಬಿಂದುಗಳು:
*ನಿದ್ದೆಯನ್ನು ಸರಿಯಾಗಿ ಮಾಡದಿರುವಾಗ ಅದು ಬದುಕಿನ "ಸುಖ ~ ಆಯುಸ್ಸು" ಎರಡನ್ನೂ ನಾಶ ಮಾಡಿಬಿಡುತ್ತದೆ
*ಆತ್ಮದರ್ಶನಕ್ಕೆ ಜಾಗೃತ ಅವಸ್ಥೆಯು ಕಾಲುದಾರಿಯಾದರೆ, ಸರಿಯಾದ ನಿದ್ದೆಯು ಹೆದ್ದಾರಿ
*ನಿದ್ರೆ ಸರಿಯಾಗಬೇಕಾದರೆ ಆಹಾರ-ವಿಹಾರ ಸರಿಯಾಗಿರಬೇಕು
*ಶರೀರ ತಾನೇ ಏರ್ಪಡಿಸಿಕೊಳ್ಳುವ ವೇಗಗಳು ಯಾವುವು?;
ಯಾವುದನ್ನು ತಡೆಹಿಡಿಯಬೇಕು?; ಯಾವುದನ್ನು ತಡೆಹಿಡಿಯಬಾರದು?
*ನಾವು ಹೇಗೆ ಮಾತನಾಡಬೇಕು? ಹೇಗೆ ಮಾತನಾಡಬಾರದು?
*ಗೀತೆಯ ಮಾತು: ಯುಕ್ತವಾದ ಆಹಾರ-ವಿಹಾರ, ಯುಕ್ತವಾದ ಕ್ರಿಯೆಗಳನ್ನು ಹಾಗೂ ನಿದ್ದೆಯನ್ನು ಮಾಡಿದಾಗ ಯೋಗವು ಸಿದ್ಧಿಯಾಗುತ್ತದೆ
*ಮಲ-ಮೂತ್ರಗಳ ವೇಗವಿದ್ದಾಗ ಯಾವ ಕ್ರಿಯೆಯನ್ನು ಮಾಡಿದರೂ ಅದು "ದೋಷ"; ಅದನ್ನು ಹೊರಹಾಕುವುದೇ ಮೊದಲ ಕರ್ತವ್ಯ
04-08-2026
ಅಶೋಕೆ, ಗೋಕರ್ಣ
Annabrahma Chaturmasya
|| Annam Brahmeti Vyajānāt ||
During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
#ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya
#Annam #Brahma #FoodIsGod #RespectFood #AnnamBrahma #FoodIsLife
WhatsApp: https://whatsapp.com/channel/0029Va3w...
Facebook: / shankarapeetham
X: https://x.com/shankarapeetha
Podcast: https://anchor.fm/shankarapeetha
Instagram: / shankarapeetha
YouTube: / shankarapeetha
Website: http://www.srisamsthana.org
Blog: http://hareraama.in