ಓಂ ನಮಃ ಶಿವಾಯ 🙏 | ಗುರುವೇ ಮಂಗಳಂ ಸದ್ಗುರುವೇ ಮಂಗಳಂ | ಶಿವ–ಗುರು ಭಕ್ತಿಗೀತೆ | Kannada Devotional Song
Savitha Hiremath
0:00 / 0:00
ಓಂ ನಮಃ ಶಿವಾಯ 🙏 | ಗುರುವೇ ಮಂಗಳಂ ಸದ್ಗುರುವೇ ಮಂಗಳಂ | ಶಿವ–ಗುರು ಭಕ್ತಿಗೀತೆ | Kannada Devotional Song
133 просмотра · 2 недели назад
Savitha Hiremath
271 подписчик
133 просмотра · 2 недели назад
ಓಂ ಮಂಗಳಂ ಓಂ ಕಾರ ಮಂಗಳಂ!!2!! ಓಂ ನಮಃ ಶಿವಾಯ ಗುರುವೇ ಮಂಗಳಂ
"ಸದ್ಗುರುವೆ ಮಂಗಳಂ"
'ಓಂ ನಮಃ ಶಿವಾಯ ಓಂ ನಮಃ ಶಿವಾಯ!!2!!
ಗುರುವೇ ಮಂಗಳಂ ಸದ್ಗುರುವೆ ಮಂಗಳಂ ”ನ'ಮಂಗಳಂ 'ನ 'ಕಾರ ಮಂಗಳಂ!!2!!
ನಾದ ಬಿಂದು ಕಲಾತಿತ ಗುರುವೇ ಮಂಗಳಂ
"ಸದ್ಗುರುವೆ ಮಂಗಳಂ"
''ಮ' ಮಂಗಳಂ ''ಮ'ಕಾರ ಮಂಗಳಂ!!2!!
ಮದ್ಯಬಿಂದು ತಾನೇ ಆದ ಗುರುವೇ ಮಂಗಳಂ
"ಸದ್ಗುರುವೆ ಮಂಗಳಂ"
”ಶಿ'ಮಂಗಳಂ "ಶಿ'ಕಾರ ಮಂಗಳಂ!!2!!
ಸಿದ್ದ ಬುದ್ಧ ತಾನೇ ಆದ ಗುರುವೇ ಮಂಗಳಂ
''ಸದ್ಗುರುವೆ ಮಂಗಳಂ
'ವ'ಮಂಗಳಂ 'ವ' ಕಾರ ಮಂಗಳಂ!!2!!
ವಾದ ಬೇದ ತಾನಾಗಿರುವ ಗುರುವೇ ಮಂಗಳಂ "ಸದ್ಗುರುವೆ ಮಂಗಳಂ"
”ಯ'ಮಂಗಳಂ "ಯ"ಕಾರ ಮಂಗಳಂ!!2!!
ಎಲ್ಲಾ ವಸ್ತು ತಾನೇ ಆದ ಗುರುವೇ ಮಂಗಳಂ "ಸದ್ಗುರುವೆ ಮಂಗಳಂ"
ಓಂ ಮಂಗಳಂ ಓಂ ಕಾರ ಮಂಗಳಂ,, ಓಂ ನಮಃ ಶಿವಾಯ ಗುರುವೇ ಮಂಗಳಂ 'ಸದ್ಗುರುವೆ ಮಂಗಳಂ"
''ಓಂ ನಮಃ ಶಿವಾಯ ಓಂ ನಮಃ ಶಿವಾಯ!!2!!
ಗುರುವೇ ಮಂಗಳಂ ಸದ್ಗುರುವೆ ಮಂಗಳಂ..
"ಓಂ ನಮಃ ಶಿವಾಯ ಓಂ ನಮಃ ಶಿವಾಯ!!2!!
ಗುರುವೇ ಮಂಗಳಂ ಸದ್ಗುರುವೆ ಮಂಗಳಂ...#ಓಂಮಂಗಳಂ #ಓಂಕಾರಮಂಗಳಂ #ಓಂನಮಃಶಿವಾಯ #ಗುರುವೇಮಂಗಳಂ #ಸದ್ಗುರುವೇಮಂಗಳಂ #ಶಿವಭಕ್ತಿಗೀತೆ #ಗುರುಭಕ್ತಿ #ಕನ್ನಡಭಕ್ತಿಗೀತೆ #ಕನ್ನಡಭಜನೆ #ಶಿವಭಜನೆ #ಶಿವನಾಮ #ಭಕ್ತಿಗೀತೆ #ದೇವotionalSong #KannadaDevotionalSong #OmNamahShivaya #ShivaBhakti #GuruBhakti #KannadaBhajan #DevotionalSong #LordShiva #ShivaSong #YouTubeShorts #KannadaSongs