ಎಲ್ಲವನ್ನೂ ತೊರೆದು ಹೊರಟ ಖುಷಿಯನ್ನು ತಡೆಯುವನಾ ಸಮರ್ಥ್?
katha cafe (ಕಥಾ ಕೆಫೆ) - kannada kathegalu
0:00 / 0:00
ಎಲ್ಲವನ್ನೂ ತೊರೆದು ಹೊರಟ ಖುಷಿಯನ್ನು ತಡೆಯುವನಾ ಸಮರ್ಥ್?
3 035 просмотров · 1 дн. назад
katha cafe (ಕಥಾ ಕೆಫೆ) - kannada kathegalu
1,33 тыс. подписчиков
3 035 просмотров · 1 дн. назад
ಕಾಲೇಜಿನ ಹಳೆಯ ವಾಶ್ರೂಮ್ನಲ್ಲಿ ಒಂಟಿಯಾಗಿ ಸಿಲುಕಿ, ಅಸಹನೀಯ ಮುಟ್ಟಿನ ನೋವು ಹಾಗೂ ಕತ್ತಲೆಯ ಭಯದಿಂದ ಪ್ರಜ್ಞೆ ಕಳೆದುಕೊಂಡಿದ್ದ ಖುಷಿಯನ್ನು ಸಮರ್ಥ್ ರಕ್ಷಿಸುತ್ತಾನೆ. ಶ್ರಾವ್ಯಾಳ ಕುಮ್ಮಕಿನಿಂದ ನಡೆದ ಈ ಕೃತ್ಯದ ಸತ್ಯ ತಿಳಿದಾಗ ಸಮರ್ಥ್ ರೊಚ್ಚಿಗೆದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಾನೆ. ಅತ್ತ ಶ್ರಾವ್ಯಾಳ ಅಹಂಕಾರ ಮುಳುಗಿ ಹೋಗುತ್ತದೆ; ಇತ್ತ ಖುಷಿಯ ಬದುಕಿನಲ್ಲಿ ಹೊಸದೊಂದು ತಿರುವು ಎದುರಾಗುತ್ತದೆ.