G. Parameshwar: ರಾಜ್ಯದಲ್ಲಿ ₹46,000 ಕೋಟಿ ನಷ್ಟ! ಕೇಂದ್ರದ ಬಳಿ ₹11,000 ಕೋಟಿ ಪರಿಹಾರಕ್ಕೆ ಮನವಿ | Prajadhvani
Prajadhvani tv
0:00 / 0:00
G. Parameshwar: ರಾಜ್ಯದಲ್ಲಿ ₹46,000 ಕೋಟಿ ನಷ್ಟ! ಕೇಂದ್ರದ ಬಳಿ ₹11,000 ಕೋಟಿ ಪರಿಹಾರಕ್ಕೆ ಮನವಿ | Prajadhvani
8 просмотров · 16 ч назад
Prajadhvani tv
51,7 тыс. подписчиков
8 просмотров · 16 ч назад
G. Parameshwar: ರಾಜ್ಯದಲ್ಲಿ ₹46,000 ಕೋಟಿ ನಷ್ಟ! ಕೇಂದ್ರದ ಬಳಿ ₹11,000 ಕೋಟಿ ಪರಿಹಾರಕ್ಕೆ ಮನವಿ | Prajadhvani tv
--------------------------------------------------------------
ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರ ಪರಿಸ್ಥಿತಿ ಮತ್ತು ಕೇಂದ್ರದ ಬರ ಅಧ್ಯಯನ ತಂಡದ ಪ್ರವಾಸದ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
"ಕೇಂದ್ರದ ಬರ ವೀಕ್ಷಣೆಯ 3 ತಂಡಗಳು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವಸ್ತುಸ್ಥಿತಿಯನ್ನು ಪರಿಶೀಲಿಸಿವೆ. ಮೊದಲ ಹಂತದಲ್ಲಿ ಘೋಷಿಸಲಾದ 101 ತಾಲೂಕುಗಳು ಹಾಗೂ ಎರಡನೇ ಹಂತದ ತಾಲೂಕುಗಳು ಸೇರಿದಂತೆ ಒಟ್ಟು 177 ತಾಲೂಕುಗಳಲ್ಲಿ ತೀವ್ರ ಬರ ಆವರಿಸಿದೆ. ಇಡೀ ರಾಜ್ಯದಲ್ಲಿ ಅಂದಾಜು ₹46,000 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ" ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಪರಿಹಾರದ ಕುರಿತು ಮಾತನಾಡಿದ ಅವರು, "ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಕಡೆಯಿಂದ ಕೇಂದ್ರಕ್ಕೆ ₹10,000 ರಿಂದ ₹11,000 ಕೋಟಿ ವರೆಗೆ ವಿಶೇಷ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ತಂಡ ಸದ್ಯದಲ್ಲೇ ಕೇಂದ್ರಕ್ಕೆ ವರದಿ ಸಲ್ಲಿಸಲಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ನಿಯೋಗ ತೆರಳಿ ಕೇಂದ್ರಕ್ಕೆ ಒತ್ತಡ ಹೇರಲಾಗುವುದು. ಅಲ್ಲದೆ ಕೇಂದ್ರದಿಂದ ಅನುದಾನದ ಕೊರತೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನದೇ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಅಲ್ಪ ಪ್ರಮಾಣದಲ್ಲಿ ತೆರಿಗೆ/ಶುಲ್ಕ ಮರುಪರಿಶೀಲನೆ ಮಾಡುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
#DrGParameshwara #KarnatakaDrought #DroughtRelief #CentralTeam #KarnatakaPolitics #FarmerRelief #DroughtInKarnataka #KarnatakaGovernment #Siddaramaiah #CongressGovernment #KannadaLiveNews #LatestKannadaNews #KarnatakaNews #PoliticalUpdates
Prajadhvani TV is a Pioneering 24×7 Kannada News Channel.
Delivering high quality news content not seen before in Kannada television news.
Promoted by the team which brought 'Live' Kannada news to Karnataka's doorsteps.
This daring, dependable and determined team brings credible news to you 'at any cost'
Be the First to get:
Breaking local, regional, national and international news
Extensive hyper Local News
In-depth coverage of Karnataka's politics
Detailed National and Regional News
The Latest sports matches, Scores and more
The widest Cinema Coverage and Biggest Star stories
Interesting Stories from Across the world
--------------------------------
#prjadhvanitv #prajadhvaninews #kannadalivetv #karnataka #prajadhvanilivenews #kannadanewschannel #prajadhvani
For Business & Advertisement
Contact : +91 6363192486
Email: prajadhvani.2023@gmail.com
Corporate Office: CSRK Media's, No.5, GJT ARCADE, TMC Layout, Sarakki Main Road, J.P.Nagar 1st Phase, Bangalore-560 078. India
--------------------------------------------------------------
Prajadhvani tv
facebook.com/profile.php?id=100089729083448&mibextid=ZbWKwL
Prajadhvani tv
instagram.com/prajadhvani_tv?igsh=MWMxZWtpaDNkcXZxeg==
Prajadhvani tv
x.com/PrajadhvaniTv?t=RvfKxwhZP9vULU3Kqf_IAw&s=09
#prajadhvanitv #prajadhvaninews #socialmedia #digitalnews #news #cinema