ಯೂನಿಫಾರಂ ಹಾಕಿದ್ರೆ ಏನ್ ಬೇಕಾದ್ರೂ ಮಾಡಬಹುದಾ?ವೈಟ್‌ಫೀಲ್ಡ್ ಬದಲು ಡಾರ್ಕ್ ಫೀಲ್ಡ್ ಠಾಣೆ ಅಂತಮಾಡಿ|EVERYDAYLAWINDIA
EVERYDAY LAW INDIA
0:00 / 0:00
ಯೂನಿಫಾರಂ ಹಾಕಿದ್ರೆ ಏನ್ ಬೇಕಾದ್ರೂ ಮಾಡಬಹುದಾ?ವೈಟ್‌ಫೀಲ್ಡ್ ಬದಲು ಡಾರ್ಕ್ ಫೀಲ್ಡ್ ಠಾಣೆ ಅಂತಮಾಡಿ|EVERYDAYLAWINDIA
28 195 просмотров · 8 дней назад
EVERYDAY LAW INDIA
4,24 тыс. подписчиков
28 195 просмотров · 8 дней назад
ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ಹೈಕೋರ್ಟ್ ನ್ಯಾಯಾಧೀಶರಿಂದ ಫುಲ್ ಕ್ಲಾಸ್!
"ಯೂನಿಫಾರಂ ಹಾಕಿದ್ರೆ ಏನ್ ಬೇಕಾದ್ರೂ ಮಾಡಬಹುದಾ?" ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈಟ್‌ಫೀಲ್ಡ್ ಠಾಣೆಯನ್ನು 'ಡಾರ್ಕ್ ಫೀಲ್ಡ್' ಎಂದು ಕರೆಯುವಂತೆ ಹೇಳಿದ ನ್ಯಾಯಾಧೀಶರು, ಕಾನೂನು ಪಾಲಿಸದ ಅಧಿಕಾರಿಗಳಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಕೋರ್ಟ್ ಹಾಲ್‌ನಲ್ಲಿ ನಡೆದ ಈ ಹೈಡ್ರಾಮಾದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
In a dramatic courtroom session, the High Court judge severely reprimanded a police inspector, questioning their abuse of power and failure to follow protocol. Watch the full video to know why the judge suggested renaming the Whitefield police station to "Dark field" and warned of imposing strict fines on the officers involved!
Don't forget to LIKE, SHARE, and SUBSCRIBE for more legal updates and breaking news!
#HighCourt
#KarnatakaNews
#BengaluruPolice
#CourtroomDrama
#TrendingNow
#KannadaLegalNews #KarnatakaHighCourt #KarnatakaCourtNews #HighCourtNewsKannada #KannadaCourtNews #LegalNewsKannada #KarnatakaLegalNews #JudgeQuestionsPolice #PoliceOfficerCourt #PoliceArrestCase #ArrestCaseKarnataka #ACPDCP #KarnatakaPolice #PoliceInvestigation #CourtProceedings #HighCourtJudge #JudgeAngry #PoliceAccountability #ArrestNewsKarnataka #KannadaNews #KarnatakaNews #BreakingNewsKannada #LatestKannadaNews #LegalUpdatesKarnataka #CourtCaseKannada #KarnatakaHighCourtNews #ನ್ಯಾಯಾಧೀಶ #ಪೊಲೀಸ್ಅಧಿಕಾರಿ #ಅರೆಸ್ಟ್ #ಹೈಕೋರ್ಟ್ #ಕರ್ನಾಟಕಹೈಕೋರ್ಟ್ #ಕೋರ್ಟ್ಸುದ್ದಿ #ಕಾನೂನುಸುದ್ದಿ #ಪೊಲೀಸ್ಅರೆಸ್ಟ್