ಆತ್ಮ ಸಂಚಾರ ಮಹಾಲಯ ಅಮಾವಾಸೆಯ ದಿನ ಇರುತ್ತಾ? ಪಂಡೀತ್ ದಿನೇಶ್ ಗುರೂಜಿ ಏನ್ ಹೇಳ್ತಾರೆ?ಏನಿದರ ರಹಸ್ಯ?
NAMASTE BHARAT DIGITAL TV
0:00 / 0:00
ಆತ್ಮ ಸಂಚಾರ ಮಹಾಲಯ ಅಮಾವಾಸೆಯ ದಿನ ಇರುತ್ತಾ? ಪಂಡೀತ್ ದಿನೇಶ್ ಗುರೂಜಿ ಏನ್ ಹೇಳ್ತಾರೆ?ಏನಿದರ ರಹಸ್ಯ?
22 750 просмотров · 8 дней назад
NAMASTE BHARAT DIGITAL TV
121 тыс. подписчиков
22 750 просмотров · 8 дней назад
ಫುಲ್ ಎಪಿಸೋಡ್ 'ನಮಸ್ತೆ ಭಾರತ ಡಿಜಿಟಲ್ ಟಿವಿ' ಯೂಟ್ಯೂಬ್ ಚಾನಲ್ ನೋಡಿ * ಮಹಾಲಯ ಅಮಾವಾಸೆಯ ಮಹತ್ವ ಪಂಡೀತ್ ದಿನೇಶ್ ಗುರೂಜಿ ಏನ್ ಹೇಳ್ತಾರೆ?
ಮಹಾಲಯ ಅಮಾವಾಸ್ಯೆಯ ರಾತ್ರಿ ಆತ್ಮಗಳು ಭೂಮಿಗೆ ಬರುತ್ತವೆ ಎಂಬ ನಂಬಿಕೆ ನಿಜವೇ? ಅಮಾವಾಸ್ಯೆ ರಾತ್ರಿ ಯಾಕೆ ಇಷ್ಟು ಭಯಾನಕವೆಂದು ಜನರು ಭಾವಿಸುತ್ತಾರೆ? ಇದರ ಹಿಂದೆ ಆಧ್ಯಾತ್ಮಿಕ ಕಾರಣವಿದೆಯೇ? ಮಹಾಲಯ ಅಮಾವಾಸ್ಯೆಯಂದು ಪಿತೃಗಳು ತಮ್ಮ ಕುಟುಂಬವನ್ನು ನೋಡಲು ಬರುತ್ತಾರೆ ಎಂಬ ನಂಬಿಕೆ ಇದೆಯೇ? ಈ ದಿನ ರಾತ್ರಿ ಕೆಲವು ಸ್ಥಳಗಳಿಗೆ ಹೋಗಬಾರದು ಎಂಬ ನಂಬಿಕೆ ಯಾಕೆ ಬಂದಿದೆ?
#pitrupaksha #spiritualpath #amavase#karnataka #india #uttarakarnataka #nakshatranadi