Перейти к содержимому

ಖಾರ ಖಾರ ಟೊಮೆಟೊ ಕಾಯಿ ಚಟ್ನಿ ಮತ್ತು ಒಟ್ಸ್ ಹಾಕಿ ಮುದ್ದೆ ಮಾಡುವ ವಿಧಾನ | Raw tomato chutney and Oats mudde

RaJsBasu

0:00 / 0:00

ಖಾರ ಖಾರ ಟೊಮೆಟೊ ಕಾಯಿ ಚಟ್ನಿ ಮತ್ತು ಒಟ್ಸ್ ಹಾಕಿ ಮುದ್ದೆ ಮಾಡುವ ವಿಧಾನ | Raw tomato chutney and Oats mudde

94 372 просмотра · 1 г. назад
RaJsBasu
58,6 тыс. подписчиков
94 372 просмотра · 1 г. назад
ನನ್ನ ಮುದ್ದು ಕುಟುಂಬಕ್ಕೆ ಸ್ವಾಗತ ಮತ್ತು ನಮಸ್ಕಾರ ಈ ವಿಡಿಯೋದಲ್ಲಿ ಟೊಮೊಟೊ ಕಾಯಿಗಳನ್ನು ಬಳಸಿ ಅತ್ಯಂತ ರುಚಿಕರವಾದ ಒಂದು ಹಳ್ಳಿಗಾಡಿನ ರೆಸಿಪಿಯನ್ನು ತೋರಿಸಿದ್ದೇನೆ. ಇದು ರುಚಿಗೂ ಸೈ ಆರೋಗ್ಯಕ್ಕೂ ಸೈ. ಜೊತೆಗೆ ಒಟ್ಸ್ ಬಳಸಿ ಸುಲಭವಾಗಿ ಮುದ್ದೆ ಮಾಡುವ ವಿಧಾನವನ್ನು ಕೂಡ ತೋರಿಸಲಾಗಿದೆ. ಒಮ್ಮೆ ಟ್ರೈ ಮಾಡಿ ನೋಡಿ. ರಾಗಿ ಮುದ್ದೆ ಅಳತೆ ಈ ಕೆಳಗಿನಂತಿದೆ. ಒಂದೂವರೆ ಕಪ್ ನೀರು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ಅಂದರೆ ಎರಡು ಟೇಬಲ್ ಸ್ಪೂನ್ ಅಳತೆಯಲ್ಲಿ ಒಟ್ಸ್ ಹಾಕಿ. ನಂತರ ಅದನ್ನು ಮೂರು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಆಮೇಲೆ ಅರ್ಧ ಕಪ್ ಗಿಂತ ಸ್ವಲ್ಪ ಜಾಸ್ತಿ ರಾಗಿ ಹಿಟ್ಟನ್ನು ತೋರಿಸಿದಂತೆ ಹಾಕಿ ಮತ್ತೆ ಮೂರು ನಿಮಿಷ ಕುದಿಸಿ. ಆಮೇಲೆ ವಿಡಿಯೋ ದಲ್ಲಿ ಇರುವಂತೆ ಮಾಡಿ. ಗಮನಿಸಿ:- ಈ ವಿಡಿಯೋದಲ್ಲಿ ಗ್ರಾಮೀಣ ಸೊಗಡಿನ ಭಾಷೆ ಬಳಸಲಾಗಿದೆ. ದಯವಿಟ್ಟು ಯಾರೂ ಮೂದಲಿಸದೆ ಕನ್ನಡವನ್ನು ಗೌರವಿಸಿ. ಧನ್ಯವಾದಗಳು ರಾಜ್.. ಟೊಮೆಟೊ ಕಾಯಿ ಚಟ್ನಿ ಮತ್ತು ಒಟ್ಸ್ ಹಾಕಿ ಮಾಡಿದ ಮುದ್ದೆ | Raw tomato chutney and Oats mudde. #rawtomatochutney #tomatochutneyrecipe #oatsrecipe #villagestyle