Перейти к содержимому

PARADISE ON EARTH ||METKALGUDDA||-The Magical Journey - EPISODE1

THE PEDAL POWER

0:00 / 0:00

PARADISE ON EARTH ||METKALGUDDA||-The Magical Journey - EPISODE1

1 418 просмотров · 4 года назад
THE PEDAL POWER
477 подписчиков
1 418 просмотров · 4 года назад
PARADISE ON EARTH || METKALGUDDA || THE MAGICAL JOURNEY:- EPISODE 01 ಮೆಟ್ಕಲ್ ಗುಡ್ಡೆ ಮಹಾಗಣಪತಿ ದೇವಸ್ಥಾನ. METKALGUDDE MAHAGANAPATHI TEMPLE. Map link:-https://maps.app.goo.gl/y26F65uHCzwR2... ಇಲ್ಲಿರುವ ಕಲ್ಲುಗಳು ಮೆಟ್ಟಿಲಿನ ಆಕಾರದಲ್ಲಿ ಇರುವುದರಿಂದ ಈ ಸ್ಥಳಕ್ಕೆ ಮೆಟ್ಕಲ್ ಗುಡ್ಡ ಎಂದು ಹೆಸರು ಬಂದಿದೆ.2000 ಅಡಿ ಎತ್ತರದ ಗುಡ್ಡದ ಮೇಲೆ ನೆಲೆಸಿರುವ ಮಹಾಗಣಪತಿ. ಈ ದೇವಸ್ಥಾನವನ್ನು ಕೆಳದಿ ರಾಜವಂಶಸ್ಥರಾದ ಶಿವಪ್ಪ ನಾಯಕರು ಪ್ರತಿಷ್ಠಾಪಿಸಿದರು.ಅವರ ಕಾಲದಲ್ಲಿ ಹೊಸಂಗಡಿಯನ್ನು ತಮ್ಮ ಸೇನಾ ನೆಲೆಯನ್ನಾಗಿ ಮಾಡಿದ್ದರು.ಸರಕು ಸಾಮಾಗ್ರಿಗಳ ದಾಸ್ತಾನನ್ನು ಈ ನೆಲೆಯಲ್ಲೇ ಸಂಗ್ರಹಿಸಿ ಇಡುತ್ತಿದ್ದರು. ದೇವಸ್ಥಾನದ ಹತ್ತಿರ ಒಂದು ಸಣ್ಣ ಬಾವಿ ಇದೆ.ವರ್ಷದ 3 ಕಾಲ ಸಹ ಬತ್ತುವುದಿಲ್ಲ. ಸಮೀಪದಲ್ಲಿ ವಾರಾಹಿ ನದಿ ಹರಿಯುತ್ತಿದೆ.ದೇವಸ್ಥಾನದಿಂದ 460 ಮೀಟರ್ ದೂರದಲ್ಲಿ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ಕುಂಚಿಕಲ್ ಜಲಪಾತ ಕಾಣಸಿಗುತ್ತದೆ.ಗೆಸ್ರಿಕಲ್ಲು ಎಂಬ ಪುಟ್ಟ ಗ್ರಾಮದಿಂದ ಪ್ರಕೃತಿ ನಿರ್ಮಿತ ಕಡಿದಾದ ಮೆಟ್ಟಿಲುಗಳಿಂದ ನಡೆದುಕೊಂಡು ಈ ದೇವಸ್ಥಾನವನ್ನು ತಲುಪಬಹುದು. ಈ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಮತ್ತು ಸಂಕಷ್ಟಿ ದಿನ ವಿಶೇಷ ಪೂಜೆ ನಡೆಯುತ್ತದೆ. ಧನ್ಯವಾದಗಳು. MetkalGudda Devatshana The place is named metkal Gudda because of the stones here. Mahaganapati is situated on a 2000 ft high hill. This shrine was built by the lower Dynasty Shivappa nayaka. During his Rule,hosanagadi was build as a military base . There is a small well near the temple. One of India's tallest waterfall , the kunchikal falls, is located at a distance of 460m from the temple A special pooja is held every Tuesday and the day of the anniversary Thank you.. #thepedalpower #udupi #metkalgudda #kundapura #hosangadi