ಮೃದುವಾದ ಚಪಾತಿಕ್ಷಣದಲ್ಲೇ ಮೃದುವಾದ ಚಪಾತಿ ಮಾಡುವ ಸುಲಭ ವಿಧಾನ | Soft Chapathi Recipe | Viji’s Loka
Viji's loka channel
0:00 / 0:00
ಮೃದುವಾದ ಚಪಾತಿಕ್ಷಣದಲ್ಲೇ ಮೃದುವಾದ ಚಪಾತಿ ಮಾಡುವ ಸುಲಭ ವಿಧಾನ | Soft Chapathi Recipe | Viji’s Loka
373 просмотра · 2 недели назад
Viji's loka channel
54 подписчика
373 просмотра · 2 недели назад
ಮೃದುವಾದ ಚಪಾತಿ
ಮನೆಯಲ್ಲೇ ಸುಲಭವಾಗಿ, ಮೃದುವಾಗಿ ಮತ್ತು ರುಚಿಯಾಗಿ ಚಪಾತಿ ಮಾಡುವ ಸರಳ ವಿಧಾನ ಇಲ್ಲಿದೆ. 😊
ಚಪಾತಿ ಗಟ್ಟಿಯಾಗದೆ, ಬಹಳ ಹೊತ್ತಿನವರೆಗೂ ಮೃದುವಾಗಿರಲು ಬೇಕಾದ ಮುಖ್ಯ ಟಿಪ್ಸ್‌ಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದೇನೆ.
ಈ ವಿಧಾನವನ್ನು ಒಮ್ಮೆ ಪ್ರಯತ್ನಿಸಿ ನೋಡಿ. ನಿಮ್ಮ ಚಪಾತಿ ಕೂಡ ತುಂಬಾ ಸಾಫ್ಟ್ ಆಗಿ ಬರುತ್ತದೆ. ❤️
Viji’s Loka ಚಾನೆಲ್‌ಗೆ Subscribe ಮಾಡಿ, Like 👍 ಮತ್ತು Share ಮಾಡಿ.
#SoftChapathi #ChapathiRecipe #ಮೃದುವಾದಚಪಾತಿ #ChapathiTips #VijisLoka