Перейти к содержимому

ಜೀವನದ ಉದ್ದೇಶವೇನು? - ಸದ್ಗುರು | What is the purpose of Life? - Sadhguru

Sadhguru Kannada

0:00 / 0:00

ಜೀವನದ ಉದ್ದೇಶವೇನು? - ಸದ್ಗುರು | What is the purpose of Life? - Sadhguru

139 373 просмотра · 7 л. назад
Sadhguru Kannada
724 тыс. подписчиков
139 373 просмотра · 7 л. назад
ಆಧುನಿಕರಲ್ಲಿ ಜನಪ್ರಿಯವಾಗಿರುವ ಈ ಪ್ರಶ್ನೆಗೆ ಸದ್ಗುರು ಮರುಪ್ರಶ್ನಿಸುತ್ತಾರೆ - ನಿಮ್ಮ ಜೀವನಕ್ಕೆ ಒಂದು ಉದ್ದೇಶ ಇದ್ದು, ನೀವದನ್ನು ಪೂರೈಸಿಬಿಟ್ಟರೆ, ಆಮೇಲೇನು ಮಾಡುತ್ತೀರಿ? ಬೋರ್ ಹೊಡಿಯುವುದಿಲ್ಲವೇನು?! English video:    • What is the Purpose of Life? - Sadhguru   ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: http://UnplugWithSadhguru.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:   / sadhgurukannada   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.