ಮನೆಯಲ್ಲೇ ಮಾಡಿದ ಅಚ್ಚ ಖಾರದಪುಡಿ ಹಾಗೂ ದನಿಯಾ ಪುಡಿ ಸುಲಭ ವಿಧಾನದಲ್ಲಿ|| homemade chilli & coriander powder ||
ಶ್ರೀಮತಿ ನವೀನ ಕನ್ನಡ Vlogs
0:00 / 0:00
ಮನೆಯಲ್ಲೇ ಮಾಡಿದ ಅಚ್ಚ ಖಾರದಪುಡಿ ಹಾಗೂ ದನಿಯಾ ಪುಡಿ ಸುಲಭ ವಿಧಾನದಲ್ಲಿ|| homemade chilli & coriander powder ||
262 просмотра · 7 мес. назад
ಶ್ರೀಮತಿ ನವೀನ ಕನ್ನಡ Vlogs
1,51 тыс. подписчиков
262 просмотра · 7 мес. назад
ಅರ್ಧ ಕೆಜಿ ದನಿಯಾ ಪುಡಿ ಹಾಗೂ ಮುಕ್ಕಾಲು ಕೆಜಿ ಅಚಚ್ಚಖಾರದ ಪುಡಿ ಮನೆಯಲ್ಲೇ ಮಾಡುವ ಸುಲಭ ವಿಧಾನವನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇನೆ ಈ ವಿಡಿಯೋ ಇಷ್ಟ ಆದಲ್ಲಿ ದಯವಿಟ್ಟು ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು🙏...
ಅಚ್ಚಕಾರದ ಪುಡಿಯ ಅಳತೆ : ಗುಂಟೂರು ಮೆಣಸಿನಕಾಯಿ 1/4 ಕೆಜಿ
ಖಾರ ಮೆಣಸಿನ ಕಾಯಿ 1/4 ಕೆಜಿ
ಬ್ಯಾಡಗಿ ಮೆಣಸಿನಕಾಯಿ 1/4 ಕೆಜಿ
ದನಿಯ ಪುಡಿಯ ಅಳತೆ : ದನಿಯಾ ಕಾಳು 1/2 ಕೆಜಿ
ಅರಿಶಿಣದ ಕೊನೆ 4