Перейти к содержимому

SHASHIKANT GURUJI ANGRY! ವಿರೋಧಿಗಳಿಗೆ ಗುರುಜಿ ಖಡಕ್ ಸವಾಲ್! |ಪ್ರಜಾ ಪ್ರಗತಿ | Praja Pragathi

Praja Pragathi

0:00 / 0:00

SHASHIKANT GURUJI ANGRY! ವಿರೋಧಿಗಳಿಗೆ ಗುರುಜಿ ಖಡಕ್ ಸವಾಲ್! |ಪ್ರಜಾ ಪ್ರಗತಿ | Praja Pragathi

2 695 просмотров · 2 дн. назад
Praja Pragathi
17,3 тыс. подписчиков
2 695 просмотров · 2 дн. назад
🚨 SUGARCANE FARMERS PROTEST | ವಿರೋಧಿಗಳಿಗೆ ಶಶಿಕಾಂತ್ ಗುರುಜಿ ಸವಾಲ್! 🔥 ತಣ್ಣಗಾಗದ ಕಬ್ಬು ಬೆಳೆಗಾರರ ಹೋರಾಟ! ಗುರ್ಲಾಪುರ IBಯಲ್ಲಿ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡ Shashikant Guruji ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ, SAP ಕಾನೂನು ಜಾರಿ ಹಾಗೂ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 🔥 ವಿರೋಧಿಗಳಿಗೆ ಶಶಿಕಾಂತ್ ಗುರುಜಿ ಖಡಕ್ ಸವಾಲ್! 🚜 ಕಬ್ಬು ಬೆಳೆಗಾರರ ಹೋರಾಟಕ್ಕೆ ಹೊಸ ತಿರುವು! 💥 ನಾನು, ಚೂನಪ್ಪ ಹಿಮಾಲಯಕ್ಕೆ ಹೋಗ್ತೀವಿ! ⚡ ಟೀಕೆ ಮಾಡುವವರಿಗೆ ಗುರುಜಿ ನೇರ ಪ್ರಶ್ನೆ! 💰 ಕಬ್ಬಿಗೆ ₹5,500 ಪ್ರತಿ ಟನ್ ಬೆಲೆ ನಿಗದಿ ಮಾಡಿ! 📢 SAP ಕಾನೂನು ಜಾರಿಗೆ ಸರ್ಕಾರಕ್ಕೆ ಒತ್ತಾಯ! 🚨 DK Shivakumar ಅವರಿಗೆ ನೇರ ಸಂದೇಶ! ರೈತರ ಹೋರಾಟವನ್ನು ಟೀಕಿಸುವವರಿಗೆ ಶಶಿಕಾಂತ್ ಗುರುಜಿ ಸವಾಲ್ ಹಾಕಿದ್ದು, ಎಲ್ಲರೂ ಒಗ್ಗಟ್ಟಿನಿಂದ ರೈತರ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ. ರಾಜಕಾರಣಿಗಳಿಂದ ತಾವು ಮತ್ತು ಚೂನಪ್ಪ ಒಂದು ಪೈಸೆಯನ್ನೂ ಪಡೆದಿಲ್ಲ, ಪಡೆಯುವುದೂ ಇಲ್ಲ ಎಂದು ಗುರುಜಿ ಹೇಳಿದ್ದಾರೆ. ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಾ? ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಾ? ಮುಂದಿನ ಹೋರಾಟದ ರೂಪುರೇಷೆ ಏನು? ಸಂಪೂರ್ಣ ಮಾಹಿತಿ ಮತ್ತು ರೈತ ಮುಖಂಡ ಶಶಿಕಾಂತ್ ಗುರುಜಿ ಅವರ ಮಾತುಗಳಿಗಾಗಿ ನೋಡಿ PRAJA PRAGATHI DIGITAL ವಿಶೇಷ ವರದಿ. 🎙️ Anchor: HANUMANTH MAGI 🎬 Video Editor: AMITH NAGRAJ 📺 Channel: PRAJA PRAGATHI DIGITAL 👍 LIKE | 💬 COMMENT | 🔁 SHARE | 🔔 SUBSCRIBE #ShashikantGuruji #SugarcaneFarmers #FarmersProtest #Gurlapur #SugarcanePrice #KarnatakaFarmers #SAPLaw #5500PerTon #DKShivakumar #FarmersNews #KarnatakaNews #KannadaBreakingNews #PrajaPragathi #PrajaPragathiDigital ಪ್ರಜಾ ಪ್ರಗತಿ – ಧ್ವನಿ ರಹಿತರ ದನಿ “Voice of the Voiceless” | “ಧ್ವನಿ ರಹಿತರ ದನಿ” ಪ್ರಜಾ ಪ್ರಗತಿಗೆ ಸ್ವಾಗತ! ಜನರ ಸಮಸ್ಯೆಗಳು, ಜನರ ಹಕ್ಕುಗಳು ಮತ್ತು ಸಮಾಜದ ನೈಜ ವಿಚಾರಗಳನ್ನು ಜನರ ಮುಂದಿಡುವುದು ನಮ್ಮ ಉದ್ದೇಶ. ಸುದ್ದಿಯನ್ನು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ಧ್ವನಿಯಿಲ್ಲದವರ ಧ್ವನಿಯಾಗಿ, ಜನರ ಪರವಾಗಿ ಪ್ರಶ್ನಿಸುವುದು ಮತ್ತು ಸತ್ಯವನ್ನು ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಕರ್ನಾಟಕ, ತುಮಕೂರು ಸೇರಿದಂತೆ ರಾಜ್ಯದ ಸ್ಥಳೀಯ, ರಾಜಕೀಯ, ಸಾಮಾಜಿಕ, ಸಾರ್ವಜನಿಕ, ಅಪರಾಧ, ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಹಾಗೂ ಜನಪರ ಸುದ್ದಿಗಳನ್ನು ಪ್ರಾಮಾಣಿಕವಾಗಿ ಮತ್ತು ತ್ವರಿತವಾಗಿ ನಿಮ್ಮ ಮುಂದೆ ತರುತ್ತೇವೆ. ================================================================ Praja Pragathi – " ಧ್ವನಿ ರಹಿತರ ದನಿ | Voice of the Voiceless " Welcome to Praja Pragathi, your trusted source for authentic, timely, and people-centric news. We believe journalism is not just about reporting events—it is about giving a voice to the voiceless, questioning injustice, highlighting public issues, and bringing truth to the people. ------------------------------------------------------------------------------------------------------------------------- 👉 SUBSCRIBE NOW ►   / @prajapragathi_digital   👉 FOLLOW US ON FACEBOOK ► https://www.facebook.com/profile.php?... 👉 FOLLOW US ON X ► x.com/prajapragathi 👉 FOLLOW US ON INSTAGRAM ►   / prajapragathi1979   👉 FOLLOW US ON Website ► prajapragathi.com 👉 READ MORE ► https: 👉 WHATSAPP CHANNEL ► ----------------------------------------------------------------------------------------------------------------------- 👉 praja pragathi digital official delivers fast,accurate,and reliable news updates from Karnataka and across India. 🔔 Turn on the bell icon so you never miss important news 👍 Like,comment,and share to support independent journalism --------------------------------------------- 📢 To Advertise with praja pragathi_digital 📺 TV | Digital | Social Media 📞 Contact : 9731779255