Перейти к содержимому

STHUTHIGALA RAJANU | PASTOR THONTI RAJ |NEW CHRISTIAN KANNADA PRAISE AND WORSHIP SONG | 4K VIDEO

Pastor Thontiraj Official

0:00 / 0:00

STHUTHIGALA RAJANU | PASTOR THONTI RAJ |NEW CHRISTIAN KANNADA PRAISE AND WORSHIP SONG | 4K VIDEO

15 323 просмотра · 3 года назад
Pastor Thontiraj Official
796 подписчиков
15 323 просмотра · 3 года назад
STHUTHI ARADHANE AG CHURCH | PASTOR THONTI RAJ | KANNADA WORSHIP SONG Lyrics Tune & Sung : Pastor Thontiraj Music : JOLLY ANTHONY Guitar ( Electric) : Franklin Acoustic:kuttu Samuel Bass : Bro Sham Drums: Ebenezer Mixing & Mastering :ANISH,VICTOR DANIEL Video : Different Creative Production Video Edited - Johnson , joeljoy lyrics: ಸ್ತುತಿಗಳ ರಾಜನೇ ಮಹಿಮೆಗೆ ಯೋಗ್ಯನೆ. ||2|| ನೀನು ಮಾರ್ಪಡದ ದೇವ ನೀನು ಮಾರ್ಪಡದ ದೇವ ನೀನು ಮಾರ್ಪಡದ ದೇವ ನಿರಂತರ ನಿನ್ನ ಪ್ರೀತಿ ಶಾಶ್ವತ ನಿನ್ನ ಮಹಿಮೆ ಯುಗಯುಗವು ||ಸ್ತುತಿಗಳ ರಾಜನೇ|| ಭೂಮಿ ಮಾರ್ಪಡುವುದು ಗಗನ ಮಾರ್ಪಡುವುದು ಮಾತು ಮಾರ್ಪಡುವುದು ಮನುಷ್ಯ ಮಾರ್ಪಡುವುದು ||2|| ನೀ ಮಾತ್ರ ಮಾರ್ಪಡದ ದೇವ ||2|| ||ನೀನು ಮಾರ್ಪಡದ|| ನೇಮು ಮಾರ್ಪಡುವುದು ಫೇಮು ಮಾರ್ಪಡುವುದು ಜ್ಞಾನ ಮಾರ್ಪಡುವುದು ಶಕ್ತಿ ಮಾರ್ಪಡುವುದು ||2|| ನೀ ಮಾತ್ರ ಮಾರ್ಪಡದ ದೇವ ||2|| ‌||ನೀನು ಮಾರ್ಪಡದ|| ದೇವರ ಪರಿಶುದ್ಧವಾದ ನಾಮಕ್ಕೆ ಕೋಟಿ ಕೋಟಿ ಸ್ತೋತ್ರಗಳು. ನನ್ನ ಜೀವಿತದಲ್ಲಿ ಹಾಗೂ ಸೇವೆಯ ಹಾದಿಯಲ್ಲಿ ಬಂದಂತ ಎಲ್ಲವೂ ಮತ್ತು ಎಲ್ಲರೂ ಮಾರ್ಪಟ್ಟರು(ಬದಲಾದರು) ಆದರೆ ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು ಆತನು ನನ್ನ ಜೀವಿತದಲ್ಲಿ,ಸೇವೆಯ ಹಾದಿಯಲ್ಲಿ ಮಾರ್ಪಡಲಿಲ್ಲ( ಬದಲಾಗಲಿಲ್ಲ) ಆತನು ನನ್ನನ್ನು ತನ್ನ ಚಿತ್ತಕ್ಕೆ ಬದಲಾಯಿಸಿದನು, ಆತನ ರಾಜ್ಯ ನೀತಿಗಾಗಿ ತವಕಪಡಲು ಸ್ಥಿರಪಡಿಸಿದನು, ದೃಡಪಡಿಸಿದನು. ನಮ್ಮ ಸ್ತುತಿಗಳಲ್ಲಿ ರಾಜನಾಗಿ ಇರುವ ದೇವರು ಆತನು, ನನ್ನನ್ನು ಸಾಕ್ಷಿಯಾಗಿ ನಿಲ್ಲಿಸಿದ ದೇವರು ಆತನು. ತಲಾಂತು ಇರುವವರ ಮಧ್ಯೆ, ಜ್ಞಾನ ಉಳ್ಳವರ ಮಧ್ಯೆ, ಅರ್ಹತೆ ಉಳ್ಳವರ ಮಧ್ಯೆ, ಏನು ಇಲ್ಲದ ನನ್ನ ನಡೆಸುತ್ತಿರುವುದು ಆತನ ಅತಿಶಯವಾದ ಕೃಪೆಯಲ್ಲದೆ ಬೇರೇನೂ ಇಲ್ಲ. ಎಲ್ಲಾ ಮಹಿಮೆ, ಎಲ್ಲಾ ಘನತೆ, ಎಲ್ಲಾ ಸ್ತುತಿ ಸ್ತೋತ್ರಗಳು ಯೇಸು ಕ್ರಿಸ್ತನೊಬ್ಬನಿಗೆ   ಆಮೇನ್... ಈ ಹಾಡನ್ನು ನೀವು ಕೇಳುವಾಗ ಯೇಸು ಕ್ರಿಸ್ತನ ಮಾರ್ಪಡದ ನಾಮ,ಆತನ ಪ್ರೀತಿ, ಆತನ ಪ್ರಖ್ಯಾತಿ, ಆತನ ಶಕ್ತಿ, ಆತನ ದೈವಿಕ ಜ್ಞಾನ,ಯುಗ ಯುಗಾಂತರಗಳಿಂದ ಇರುವ ಆತನ ಮಹಿಮೆಯನ್ನು ನಿಮ್ಮಲ್ಲಿ, ನಿಮ್ಮ ಸೇವೆಯಲ್ಲಿ, ನಿಮ್ಮ ಕುಟುಂಬಗಳಲ್ಲಿ, ನಿಮ್ಮ ಕೆಲಸಗಳಲ್ಲಿ,ಇರುವುದನ್ನು ನೀವು ಅರಿಯುವಂತೆ,ಕಾಣುವಂತೆ ಪರಿಶುದ್ದಾತ್ಮನು ಕಾರ್ಯಮಾಡುತ್ತಾನೆ ಎಂದು ನಾನು ನಂಬುತ್ತೇನೆ. ಇವೆಲ್ಲವನ್ನೂ ತಿಳಿಯುವಾಗ ನೀವು ನಿಜವಾಗಿಯೂ ಒಂದು ಹಂತದಿಂದ ಇನ್ನೊಂದು ಹಂತದ ಆಶಿರ್ವಾದಕ್ಕೆ ಬಾದ್ಯರಾಗುವಿರಿ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹಾಡುಗಳನ್ನು ಕೇಳಲು ಮತ್ತು ಜೀವನವನ್ನು ಬದಲಾಯಿಸುವ ದೇವರ ವಾಕ್ಯವನ್ನು ಆಲಿಸಲು ದಯವಿಟ್ಟು ನಮ್ಮ YouTube ಚಾನಲನ್ನು Subscribe ಮಾಡಿ|Pastor Thontiraj official Instagram : https://instagram.com/pauljoshuva54?i... Facebook : https://www.instagram.com/thontiraj3/... #THONTIRAJ #PASTORTHONTIRAJ #DifferentCreativeProduction #IMMACMELWIN #JOHNSONJEEVA