Перейти к содержимому

ಮದುವೆಗೆ ಲಕ್ಷಲಕ್ಷ ಖರ್ಚು ಮಾಡಿಯೂ ಮಗಳಿಗೆ ಆಸ್ತಿ ಕೊಡುವುದು ಸರಿಯೇ? ಕಾನೂನು ಏನೆನ್ನುತ್ತದೆ? | Law for All | MRS

Kannada Medium 24×7

0:00 / 0:00

ಮದುವೆಗೆ ಲಕ್ಷಲಕ್ಷ ಖರ್ಚು ಮಾಡಿಯೂ ಮಗಳಿಗೆ ಆಸ್ತಿ ಕೊಡುವುದು ಸರಿಯೇ? ಕಾನೂನು ಏನೆನ್ನುತ್ತದೆ? | Law for All | MRS

345 763 просмотра · 5 лет назад
Kannada Medium 24×7
214 тыс. подписчиков
345 763 просмотра · 5 лет назад
ಪತ್ನಿಗೆ ಪತಿಯ ಆಸ್ತಿಯು ಪತಿ ಬದುಕಿವಾಗಲೇ ಸಿಗುತ್ತದೆಯೇ? ಇಲ್ಲವೇ? ಹೆಣ್ಣುಮಕ್ಕಳಿಗೆ ಆಸ್ತಿ ಕೊಡುವುದು ಸಮಾನತೆಯೇ? ಗಂಡುಮಕ್ಕಳು ಮನೆಯನ್ನು ನೋಡಿಕೊಳ್ಳುವುದಿಲ್ಲವೇ? ಮಗಳ ಮದುವೆಗೆ ಲಕ್ಷ ಲಕ್ಷ ಖರ್ಚು ಮಾಡಿರುವುದಿಲ್ಲವೇ? ಮತ್ತೇಕೆ ಮಹಿಳೆಯರಿಗೆ ಆಸ್ತಿ ಕೊಡಬೇಕು?- ಇಂತಹ ಹಲವು ಪ್ರಶ್ನೆಗಳ ಬಗ್ಗೆ ಖ್ಯಾತ ನ್ಯಾಯವಾದಿ ಎಂ.ಆರ್. ಸತ್ಯನಾರಾಯಣ ಅವರು ಚರ್ಚಿಸಿದ್ದಾರೆ. #Property_Right #Property_to_women #Equality ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: facebook.com/KannadaMediumNews Instagram: instagram.com/kannadamediumnews Twitter: twitter.com/KannadaMedium