Перейти к содержимому

ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ.. ಲಾಲಿ.. ಲಾಲಿ..ಲಾಲಿ...

ಶ್ರೀ ಸುಮಂಗಲಾ ದಾನೇಶ್ವರರು Shri Sumangaladaneshwararu

0:00 / 0:00

ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ.. ಲಾಲಿ.. ಲಾಲಿ..ಲಾಲಿ...

55 758 просмотров · 2 года назад
ಶ್ರೀ ಸುಮಂಗಲಾ ದಾನೇಶ್ವರರು Shri Sumangaladaneshwararu
11,3 тыс. подписчиков
55 758 просмотров · 2 года назад
ಹಾಡು : ಲಾಲಿ.. ಲಾಲಿ.. ಲಾಲಿ..ಲಾಲಿ... ಲಾಲಿ.. ಲಾಲಿ.. ಲಾಲಿ..ಲಾಲಿ... ಲಾಲಿ.. ಲಾಲಿ.. ಲಾಲಿ..ಲಾಲಿ... ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ ಶ್ರೀ ಬಸವ ಪುತ್ರನಿಗೆ ನೀಲಮ್ಮ ಲಾಲಿ ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ ಭಕ್ತರ ರಾಧಕಗೆ ಭಕುಳೆಯ ಲಾಲಿ ಭಕ್ತರ ರಾಧಕಗೆ ಭಕುಳೆಯ ಲಾಲಿ ಮುತ್ತಾದ ದಾನೇಶ್ವರಗೆ ಮುತ್ತಂತ ಲಾಲಿ ಮುತ್ತಾದ ದಾನೇಶ್ವರಗೆ ಮುತ್ತಂತ ಲಾಲಿ ಸಹ್ಯಾದ್ರಿ ಪ್ರಿಯನಿಗೆ..... ಏ.... ಸಹ್ಯಾದ್ರಿ ಪ್ರಿಯನಿಗೆ ತಂಗಾಳಿ ಲಾಲಿ ಸಹ್ಯಾದ್ರಿ ಪ್ರಿಯನಿಗೆ ತಂಗಾಳಿ ಲಾಲಿ ಪುಷ್ಕರ ನಿವಾಸಗೆ ಪದ್ಮಾವತಿ ಲಾಲಿ ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ ಜೋ ಜೋ.. ಜೋ ಜೋ.... ಜೋ...... ಜೋ ಜೋ.. ಜೋ ಜೋ..... ಜೋ...... ದಂಡಿನ ದಳ ಶೂರಗೆ ಧರ್ಮದ ಲಾಲಿ ದಂಡಿನ ದಳ ಶೂರಗೆ ಧರ್ಮದ ಲಾಲಿ ಭೂ ಜಗದೊಡೆಯಗೆ ಮುದದಿಂದ ಲಾಲಿ ಭೂ ಜಗದೊಡೆಯಗೆ ಮುದದಿಂದ ಲಾಲಿ ಪುಂಡರ ಗಂಡನಿಗೆ ಪಾರ್ವತಿಯ ಲಾಲಿ ಪುಂಡರ ಗಂಡನಿಗೆ ಪಾರ್ವತಿಯ ಲಾಲಿ ಹುಗಿದೆಬ್ಬಿದ ಭೂಪನಿಗೆ ಬಸವನ ಲಾಲಿ ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ ಶ್ರೀ ಬಸವ ಪುತ್ರನಿಗೆ ನೀಲಮ್ಮ ಲಾಲಿ ಗರುಡೇಶ ಪ್ರಿಯನಿಗೆ ಗಂಗೆಯ ಲಾಲಿ ಗರುಡೇಶ ಪ್ರಿಯನಿಗೆ ಗಂಗೆಯ ಲಾಲಿ ಶ್ರೀ ಗಂಗೆ ಪುತ್ರನಿಗೆ ಶ್ರೀ ಗೌರಿ ಲಾಲಿ ಶ್ರೀ ಗಂಗೆ ಪುತ್ರನಿಗೆ ಶ್ರೀ ಗೌರಿ ಲಾಲಿ ಶ್ರೀ ಮುಕ್ತಿದಾತನಿಗೆ... ಏ..... ಶ್ರೀ ಮುಕ್ತಿದಾತನಿಗೆ ಸ್ವರೂಪಗಳ ಲಾಲಿ ಶ್ರೀ ಮುಕ್ತಿದಾತನಿಗೆ ಸ್ವರೂಪಗಳ ಲಾಲಿ ಛಲದಿಂಕ ದಾನೇಶ್ವರಗೆ ವಲ್ಲಭೆಯ ಲಾಲಿ ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ ಜೋ ಜೋ.. ಜೋ ಜೋ.... ಜೋ...... ಜೋ ಜೋ.. ಜೋ ಜೋ..... ಜೋ...... ದುಷ್ಟ ಸಂಹಾರಗೆ ದುರ್ಗೆಯ ಲಾಲಿ ದುಷ್ಟ ಸಂಹಾರಗೆ ದುರ್ಗೆಯ ಲಾಲಿ ಕರುಣೆಯ ಮೂರ್ತಿಗೆ ಕಾಳಿಕೆಯ ಲಾಲಿ ಕರುಣೆಯ ಮೂರ್ತಿಗೆ ಕಾಳಿಕೆಯ ಲಾಲಿ ಸಂಗಮ್ಮ ಕಂದನಿಗೆ ಸುರನರರ ಲಾಲಿ ಸಂಗಮ್ಮ ಕಂದನಿಗೆ ಸುರನರರ ಲಾಲಿ ಸತ್ಯದ ಮೂರುತಿಗೆ ಸತ್ಯಮ್ಮಳ ಲಾಲಿ ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ ನರರೂಪಧರಗೆ ನ್ಯಾಯ ದೇವತೆಯ ಲಾಲಿ ನರರೂಪಧರಗೆ ನ್ಯಾಯ ದೇವತೆಯ ಲಾಲಿ ಷಣ್ಮುಖದೇವಗೆ ಕುಮಾರದೇವಿ ಲಾಲಿ ಷಣ್ಮುಖದೇವಗೆ ಕುಮಾರದೇವಿ ಲಾಲಿ ಜಯಸಿಂಹ ಪ್ರಿಯನಿನಗೆ..... ಏ... ಜಯಸಿಂಹ ಪ್ರಿಯನಿನಗೆ ಸಪ್ತಗಿರಿ ಲಾಲಿ ಜಯಸಿಂಹ ಪ್ರಿಯನಿನಗೆ ಸಪ್ತಗಿರಿ ಲಾಲಿ ಭೂ ಭಾರ ಹರಣಗೆ ಭೂದೇವಿ ಲಾಲಿ ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ ಶ್ರೀ ಬಸವ ಪುತ್ರನಿಗೆ ನೀಲಮ್ಮ ಲಾಲಿ ಜೋ ಜೋ.. ಜೋ ಜೋ.... ಜೋ...... ಜೋ ಜೋ.. ಜೋ ಜೋ..... ಜೋ...... ಚಿಕ್ಕಚೆನ್ನಬಸವಗೆ ದಾನೇಶ್ವರರ ಲಾಲಿ ಚಿಕ್ಕ ಚೆನ್ನಬಸವಗೆ ದಾನೇಶ್ವರರ ಲಾಲಿ ಹಾಲ್ಗೆಣ್ಣೆ ದಾನೇಶಗೆ ಪಾತಾಳಕನ್ಯೆಯ ಲಾಲಿ ಹಾಲ್ಗೆಣ್ಣೆ ದಾನೇಶಗೆ ಪಾತಾಳಕನ್ಯೆಯ ಲಾಲಿ ಸೀತಾಕಾಂತ ನಿನಗೆ ಕೌಸಲ್ಯ ಲಾಲಿ ಸೀತಾಕಾಂತ ನಿನಗೆ ಕೌಸಲ್ಯ ಲಾಲಿ ಮೇಘರಾಜನೇ ನಿನಗೆ ಅಷ್ಟ ದಿಕ್ಕುಗಳ ಲಾಲಿ ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ ಶ್ರೀ ಬಸವ ಪುತ್ರನಿಗೆ ನೀಲಮ್ಮನ ಲಾಲಿ ಅವತಾರಿಕನಿಗೆ ಪಂಚರತ್ನಗಳ ಲಾಲಿ ಅವತಾರಿಕನಿಗೆ ಪಂಚರತ್ನಗಳ ಲಾಲಿ ಶ್ರೀ ಬಸವ ಸೈನಿಕಗೆ ಭಾವಪೂರ್ಣ ಲಾಲಿ ಶ್ರೀ ಬಸವ ಸೈನಿಕಗೆ ಭಾವಪೂರ್ಣ ಲಾಲಿ ಬಂಡಿಗಣಿವಾಸನಿಗೆ.... ಏ.... ಬಂಡಿಗಣಿ ವಾಸನಿಗೆ ಭಕುತರ ಲಾಲಿ ಬಂಡಿಗಣಿ ವಾಸನಿಗೆ ಭಕುತರ ಲಾಲಿ ನೀಲಮಾನಿಕ ರತ್ನಗೆ ಸುಮಂಗಲೆಯ ಲಾಲಿ ಧರೆಯಾಳೋ ದಾನೇಶ್ವರಗೆ ಶ್ರೀ ಲಕುಮಿ ಲಾಲಿ ಶ್ರೀ ಬಸವ ಪುತ್ರನಿಗೆ ನೀಲಮ್ಮ ಲಾಲಿ ಲಾಲಿ.. ಲಾಲಿ.. ಲಾಲಿ..ಲಾಲಿ... ಲಾಲಿ.. ಲಾಲಿ.. ಲಾಲಿ..ಲಾಲಿ... ಲಾಲಿ.. ಲಾಲಿ.. ಲಾಲಿ..ಲಾಲಿ... ಲಾಲಿ.. ಲಾಲಿ.. ಲಾಲಿ..ಲಾಲಿ... Hāḍu: Lāli.. Lāli.. Lāli..Lāli... Lāli.. Lāli.. Lāli..Lāli... Lāli.. Lāli.. Lāli..Lāli... Dhareyāḷō dānēśvarage śrī lakumi lāli śrī basava putranige nīlam'mana lāli dhareyāḷō dānēśvarage śrī lakumi lāli śrī basava putranige nīlam'mana lāli bhaktara rādhakage bhakuḷeya lāli bhaktara rādhakage bhakuḷeya lāli muttāda dānēśvarage muttanta lāli muttāda dānēśvarage muttanta lāli sahyādri priyanige..... Ē.... Sahyādri priyanige taṅgāḷi lāli sahyādri priyanige taṅgāḷi lāli puṣkara nivāsakke padmāvati lāli dhareyāḷō dānēśvarage śrī lakumi lāli śrī basava putranige nīlam'mana lāli jō jō.. Jō jō.... Jō...... Jō jō.. Jō jō..... Jō...... Daṇḍina daḷa śūrage dharmada lāli daṇḍina daḷa śūrage dharmada lāli bhū jagadoḍeyage mudadinda lāli bhū jagadoḍeyage mudadinda lāli puṇḍara gaṇḍanige pārvatiya lāli puṇḍara gaṇḍanige pārvatiya lāli hugidebbida bhūpanige basavana lāli dhareyāḷō dānēśvarage śrī lakumi lāli śrī basava putranige nīlam'ma lāli . śrī basava putranige nīlam'mana lāli avatārikanige pan̄caratnagaḷa lāli avatārikanige pan̄caratnagaḷa lāli śrī basava sainikarige bhāvapūrṇa lāli śrī basava sainikarige bhāvapūrṇa lāli baṇḍigaṇivāsanige.... Ē.... Baṇḍigaṇi vāsanige bhakutara lāli baṇḍigaṇi vāsanige bhakutara lāli nīlamānika ratnage sumaṅgaleya lāli dhareyāḷō dānēśvarage śrī lakumi lāli śrī basava putranige nīlam'ma lāli lāli.. Lāli.. Lāli..Lāli... Lāli.. Lāli.. Lāli..Lāli... Lāli.. Lāli.. Lāli..Lāli... Lāli.. Lāli.. Lāli..Lāli...