ಬಸ್ ನಿಲ್ಲಿಸದೇ ಹಾಗೆಯೇ ಹೊರಟ ಬಸ್ ಚಾಲಕ ಬಸ್ ಹಿಂಬಾಲಿಸಿ ಪ್ರತಿಭಟನೆ ಬಸ್ ಮುಂದೆ ನಿಂತು ಏಕಾಂಗಿ ಪ್ರತಿಭಟನೆ
NEWS 83 KARNATAKA
0:00 / 0:00
ಬಸ್ ನಿಲ್ಲಿಸದೇ ಹಾಗೆಯೇ ಹೊರಟ ಬಸ್ ಚಾಲಕ ಬಸ್ ಹಿಂಬಾಲಿಸಿ ಪ್ರತಿಭಟನೆ ಬಸ್ ಮುಂದೆ ನಿಂತು ಏಕಾಂಗಿ ಪ್ರತಿಭಟನೆ
138 просмотров · 2 дн. назад
NEWS 83 KARNATAKA
102 подписчика
138 просмотров · 2 дн. назад
ಕೊಪ್ಪಳ ನಿಲ್ದಾಣದಲ್ಲಿ ಬಸ್ ನಿಲ್ಲಿಸದೇ ಹಾಗೆಯೇ ಹೊರಟ ಬಸ್
ಚಾಲಕ ಬಸ್ ಹಿಂಬಾಲಿಸಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿ।ಬಸ್ ಮುಂದೆ ನಿಂತು ಏಕಾಂಗಿ ಪ್ರತಿಭಟನೆ
ನಡೆಸಿದ ವಿದ್ಯಾರ್ಥಿನಿ|ಶಾಲೆಯಲ್ಲಿ ಪರೀಕ್ಷೆ ಇವೆ, ನೀವು ಬಸ್ ನಿಲ್ಲಿಸದೇ ಹೋದ್ರೆ ಹೇಗೆ ಎಂದು ಆಕ್ರೋಶ ನಮ್ಮ ಶೈಕ್ಷಣಿಕ ಜೀವನ ಹಾಳು ಮಾಡ್ತೀರಾ ಎಂದು
ಆಕ್ರೋಶ|ಕೊಪ್ಪಳ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಘಟನೆ|
ಹ್ಯಾಟಿ - ಮುಂಡರಗಿಯಿಂದ ಕೊಪ್ಪಳಕ್ಕೆ ತೆರಳುತ್ತಿದ ಬಸ್
ಬಿ. ಹೊಸಳ್ಳಿ ಗ್ರಾಮದಿಂದ ಕೊಪ್ಪಳಕ್ಕೆ ಶಾಲೆಗೆ ತೆರಳುವ ವಿದ್ಯಾರ್ಥಿಗಳು....!